Author: Madankumar
12 June 2026
Pic credit - instagram/kritisanon
ಅಭಿಮಾನಿಗಳಿಗೆ ‘ಕಾಕ್ಟೇಲ್ 2’ ಸಿನಿಮಾ ಮೇಲೆ ನಿರೀಕ್ಷೆ ಇದೆ.
Pic credit - instagram/kritisanon
ಈ ಸಿನಿಮಾದಲ್ಲಿ ಕೃತಿ ಜೊತೆ ಶಾಹಿದ್, ರಶ್ಮಿಕಾ ನಟಿಸಿದ್ದಾರೆ.
Pic credit - instagram/kritisanon
ಜೂನ್ 19ಕ್ಕೆ ಅದ್ದೂರಿಯಾಗಿ ‘ಕಾಕ್ಟೇಲ್ 2’ ಚಿತ್ರ ತೆರೆ ಕಾಣಲಿದೆ.
Pic credit - instagram/kritisanon
ಹೊಸ ತಲೆಮಾರಿನ ಬೋಲ್ಡ್ ಹುಡುಗಿಯಾಗಿ ಅಭಿನಯಿಸಿದ ಕೃತಿ.
Pic credit - instagram/kritisanon
ಈಗಾಗಲೇ ಟ್ರೇಲರ್ನಲ್ಲಿ ಕೃತಿ ಸನನ್ ಪಾತ್ರ ಹೈಲೈಟ್ ಆಗಿದೆ.
Pic credit - instagram/kritisanon
ಕೃತಿ ಸನನ್ ಅವರ ಖಾತೆಯಲ್ಲಿ ಅನೇಕ ಹಿಟ್ ಸಿನಿಮಾಗಳಿವೆ.
Pic credit - instagram/kritisanon
‘ಮಿಮಿ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ನಟಿ ಕೃತಿ ಸನನ್.
Pic credit - instagram/kritisanon
ಮುಂಬೈನಲ್ಲಿ ಮಿಂಚುತ್ತಿರುವ ಕೃತಿ ಮೂಲತಃ ದೆಹಲಿಯವರು.
Pic credit - instagram/kritisanon