‘ಟಾಕ್ಸಿಕ್’ ಎಂದವರಿಗೆ ಪ್ರತ್ಯುತ್ತರ ನೀಡಿದ ನಟಿ ಕೃತಿ ಸನೊನ್

16DEC 2025

By  Manjunatha

ಕೃತಿ ಸನೊನ್ ಬಾಲಿವುಡ್​ನ ಜನಪ್ರಿಯ ನಟಿ, ಕೆಲ ದಕ್ಷಿಣದ ಸಿನಿಮಾಗಳಲ್ಲಿಯೂ ಕೃತಿ ನಟಿಸಿದ್ದಾರೆ.

         ನಟಿ ಕೃತಿ ಸನೊನ್

ಕೃತಿ ಸನೊನ್ ಅದ್ಭುತ ನಟಿಯಾಗಿದ್ದು, ಅವರು ‘ಮೀಮಿ’ ಸಿನಿಮಾದ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ

ಇತ್ತೀಚೆಗಷ್ಟೆ ಧನುಶ್ ಜೊತೆ ನಟಿಸಿರುವ ‘ತೇರೆ ಇಷ್ಕ್ ಮೇ’ ಸಿನಿಮಾ ಬಿಡುಗಡೆ ಆಗಿ ಹಿಟ್ ಆಗಿದೆ.

  ‘ತೇರೆ ಇಷ್ಕ್ ಮೇ’ ಸಿನಿಮಾ

‘ತೇರೆ ಇಷ್ಕ್ ಮೇ’ ಸಿನಿಮಾನಲ್ಲಿ ಕೃತಿ ಸನೊನ್ ನಟನೆಗೆ ಭಾರಿ ಪ್ರಶಂಸೆ ಸಹ ವ್ಯಕ್ತವಾಗಿದೆ.

       ಕೃತಿ ಸನೊನ್ ನಟನೆ

ಆದರೆ ಸಿನಿಮಾ ನೋಡಿದವರು ಕೃತಿ ಪಾತ್ರವನ್ನು ಟಾಕ್ಸಿಕ್ ಎಂದು ಟೀಕೆ ಮಾಡಿದ್ದಾರೆ.

        ಕೃತಿ ಪಾತ್ರ ಟಾಕ್ಸಿಕ್

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೃತಿ ಸನೊನ್, ಈ ರೀತಿಯ ಮಾತುಗಳು ಇತ್ತೀಚೆಗೆ ಬಹಳ ಸಾಮಾನ್ಯವಾಗಿವೆ ಎಂದಿದ್ದಾರೆ.

    ಈ ರೀತಿಯ ಮಾತುಗಳು

ತಮ್ಮ ಪಾತ್ರವನ್ನು ‘ಟಾಕ್ಸಿಕ್’ ಎಂದು ಕರೆದಿರುವುದು ತಮಗೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದಿದ್ದಾರೆ ನಟಿ.

     ಪ್ರಭಾವ ಬೀರುವುದಿಲ್ಲ

‘ತೇರೆ ಇಷ್ಕ್ ಮೇ’ ಸಿನಿಮಾಣಲ್ಲ ಧನುಶ್ ಇದ್ದಾಗಿಯೂ ಸಹ ಕೃತಿ ಸನೊನ್ ತಮ್ಮ ನಟನೆಯಿಂದ ಗಮನ ಸೆಳೆದಿದ್ದಾರೆ.

         ‘ತೇರೆ ಇಷ್ಕ್ ಮೇ’