ವಿಜಯ್ ದೇವರಕೊಂಡಗೆ ನಾಯಕಿಯಾಗಿ ಬರುತ್ತಿದ್ದಾರೆ ಬಾಲಿವುಡ್​ನ ಸ್ಟಾರ್ ನಟಿ

08 May 2026

By  Manjunatha

ನಟಿ ಕೃತಿ ಸನೋನ್, ಬಾಲಿವುಡ್​ನ ಸ್ಟಾರ್ ನಟಿಯರಲಿ ಒಬ್ಬರು. ಇದೀಗ ಮತ್ತೊಮ್ಮೆ ತೆಲುಗಿಗೆ ಬರುತ್ತಿದ್ದಾರೆ.

       ನಟಿ ಕೃತಿ ಸನೋನ್

ಕೃತಿ ಸನೋನ್ ನಟನೆ ಶುರುವಾಗಿದ್ದೆ ತೆಲುಗು ಚಿತ್ರರಂಗದ ಮೂಲಕ. ಮಹೇಶ್ ಬಾಬು ಜೊತೆ ಮೊದಲು ಅವರು ನಟಿಸಿದ್ದರು.

 ತೆಲುಗು ಸಿನಿಮಾ ಮೂಲಕ

ಕೃತಿ ಸನೋನ್ ಗ್ಲಾಂರಸ್ ನಟಿ ಆಗಿರುವ ಜೊತೆಗೆ ಬಹಳ ಒಳ್ಳೆಯ ನಟಿ, ನಟನೆಗೆ ರಾಷ್ಟ್ರಪ್ರಶಸ್ತಿ ಸಹ ಪಡೆದಿದ್ದಾರೆ.

    ನಟನೆಗೆ ರಾಷ್ಟ್ರಪ್ರಶಸ್ತಿ

ಇದೀಗ ವಿಜಯ್ ದೇವರಕೊಂಡ ಅವರ ಹೊಸ ಸಿನಿಮಾನಲ್ಲಿ ಕೃತಿ ಸನೋನ್ ಅವರು ನಾಯಕಿಯಾಗಿ ನಟಿಸಲಿದ್ದಾರೆ.

  ವಿಜಯ್ ದೇವರಕೊಂಡ 

ವಿಜಯ್ ದೇವರಕೊಂಡ ಅವರ ಹೊಸ ಸಿನಿಮಾವನ್ನು ‘ಹೈ ನಾನ್ನ’ ಖ್ಯಾತಿಯ ಶೌರ್ಯವ್ ನಿರ್ದೇಶನ ಮಾಡಲಿದ್ದಾರೆ.

    ಶೌರ್ಯವ್ ನಿರ್ದೇಶನ

ವಿಜಯ್ ದೇವರಕೊಂಡ ಹಾಗೂ ಕೃತಿ ಸನೋನ್ ಅವರ ಈ ಸಿನಿಮಾ ಪೌರಾಣಿಕ ಕತೆಯನ್ನು ಒಳಗೊಂಡಿದೆ.

ಪೌರಾಣಿಕ ಕತೆಯ ಸಿನಿಮಾ

ಕೃತಿ ಸನೋನ್ ಅವರು ಈ ಹಿಂದೆ ಮಹೇಶ್ ಬಾಬು ಜೊತೆಗೆ ಹಾಗೂ ಪ್ರಭಾಸ್ ಜೊತೆಗೆ ನಟಿಸಿದ್ದು, ತೆಲುಗು ಅವರಿಗೆ ಹೊಸದಲ್ಲ.

 ಮಹೇಶ್ ಬಾಬು, ಪ್ರಭಾಸ್

ಕೃತಿ ಸನೋನ್ ನಟನೆಯ ‘ಕಾಕ್​​ಟೇಲ್ 2’ ಸಿನಿಮಾ ಬಿಡುಗಡೆ ಆಗಬೇಕಿದ್ದು, ಇನ್ನೂ ಕೆಲ ಸಿನಿಮಾನಲ್ಲಿ ಅವರು ನಟಿಸುತ್ತಿದ್ದಾರೆ.

   ‘ಕಾಕ್​​ಟೇಲ್ 2’ ಸಿನಿಮಾ