ಬಾಯ್​​ಫ್ರೆಂಡ್ ಜೊತೆ ಲಂಡನ್​ ಬೀದಿಗಳಲ್ಲಿ ಸುತ್ತಾಡಿದ ನಟಿ ಕೃತಿ ಸನೋನ್

15 July 2026

By  Manjunatha

ಕೃತಿ ಸನೋನ್, ಬಾಲಿವುಡ್​​ನ ಪ್ರತಿಭಾವಂತ ಮತ್ತು ಗ್ಲಾಮರಸ್ ನಟಿಯೂ ಹೌದು.

     ಗ್ಲಾಮರಸ್ ನಟಿ ಕೃತಿ

ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಕೃತಿ ಸನೋನ್, ತಮ್ಮ ನಟನೆಯಿಂದ ಸಖತ್ ಗಮನ ಸೆಳೆಯುತ್ತಿದ್ದಾರೆ.

    ನಟನೆಗೆ ರಾಷ್ಟ್ರಪ್ರಶಸ್ತಿ

ಕೃತಿ ಸನೋನ್ ಖಾಸಗಿ ಜೀವನದ ಬಗ್ಗೆ ಹೆಚ್ಚು ಸುದ್ದಿಗಳು ಹರಿದಾಡುವುದಿಲ್ಲ, ಅವರ ಲವ್ ಲೈಫ್ ಚರ್ಚೆ ಬಹಳ ಕಡಿಮೆ.

    ಖಾಸಗಿ ಜೀವನದ ಬಗ್ಗೆ

ಆದರೆ ಇತ್ತೀಚೆಗೆ ಕೃತಿ ಸನೋನ್ ಅವರ ಲವ್ ಲೈಫ್ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.

   ಲವ್ ಲೈಫ್ ಬಗ್ಗೆ ಸುದ್ದಿ

ಕೃತಿ ಸನೋನ್ ಬ್ಯುಸಿನೆಸ್ ಮ್ಯಾನ್ ಒಬ್ಬರೊಟ್ಟಿಗೆ ಪ್ರೀತಿಯಲ್ಲಿದ್ದಾರೆ ಎನ್ನಲಾಗಿದ್ದು, ಇದೀಗ ಆ ವ್ಯಕ್ತಿಯೊಡನೆ ಕಾಣಿಸಿಕೊಂಡಿದ್ದಾರೆ.

        ಪ್ರೀತಿಯಲ್ಲಿದ್ದಾರೆ

ಉದ್ಯಮಿ ಕಬಿರ್ ಬಾಹಿಯಾ ಜೊತೆಗೆ ಕೃತಿ ಸನೋನ್ ಪ್ರೀತಿಯಲ್ಲಿದ್ದು, ಇದೀಗ ಈ ಜೊಡಿ ಒಟ್ಟಿಗೆ ಕಾಣಿಸಿಕೊಂಡಿದೆ.

ಉದ್ಯಮಿ ಕಬಿರ್ ಬಾಹಿಯಾ

ಇತ್ತೀಚೆಗೆ ಬರ್ಮಿಂಗ್​​​ಹ್ಯಾಮ್ ನಡೆದ ಇಂಡಿಯಾ, ಇಂಗ್ಲೆಂಡ್ ಪಂದ್ಯವನ್ನು ಈ ಜೋಡಿ ಒಟ್ಟಿಗೆ ನೋಡಿದೆ.

  ಬರ್ಮಿಂಗ್​​​ಹ್ಯಾಮ್ ನಲ್ಲಿ

ಕೃತಿ ಸನೋನ್ ಮತ್ತು ಬಾಯ್​​ಫ್ರೆಂಡ್ ಕಬಿರ್ ಬಾಹಿಯಾ ಅವರ ಚಿತ್ರವೂ ಸಹ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

   ಬಾಯ್​​ಫ್ರೆಂಡ್ ಕಬೀರ್