400 ಕೋಟಿ ದಾಟಿದ ನಟಿ ಕೃತಿ ಸನೋನ್ ಸಂಸ್ಥೆಯ ಮೌಲ್ಯ

29 July 2026

By  Manjunatha

ಕೃತಿ ಸನೋನ್ ಬಾಲಿವುಡ್​​ನ ಸ್ಟಾರ್, ಜೊತೆಗೆ ಯಶಸ್ವಿ ಉದ್ಯಮಿಯೂ ಸಹ ಹೌದು.

       ನಟಿ ಕೃತಿ ಸನೋನ್

ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಈ ನಟಿ, ಸಿನಿಮಾ ಜೊತೆಗೆ ಉದ್ಯಮವನ್ನೂ ನಿಭಾಯಿಸುತ್ತಿದ್ದಾರೆ.

    ನಟನೆಗೆ ರಾಷ್ಟ್ರಪ್ರಶಸ್ತಿ

ಕೃತಿ ಸನೋನ್ ಹಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅದರಲ್ಲಿ ಹೆಚ್ಚು ಲಾಭದಲ್ಲಿರುವುದು ಹೈಫನ್

  ಉದ್ಯಮಗಳಲ್ಲಿ ಹೂಡಿಕೆ

ಕೃತಿ ಸನೋನ್ ಅವರ ‘ಹೈಫನ್’ ಸ್ಕಿನ್ ಕೇರ್ ಬ್ರ್ಯಾಂಡ್ ಆಗಿದ್ದು, ಈಗ ಇದು 400 ಕೋಟಿ ಮೌಲ್ಯ ದಾಟಿದೆ.

      400 ಕೋಟಿ ಮೌಲ್ಯ

‘ಹೈಫನ್’ ಅನ್ನು ಕೃತಿ ಸನೋನ್ ಅವರು 2023 ರಲ್ಲಿ ಲಾಂಚ್ ಮಾಡಿದ್ದರು, ಮೂರೇ ವರ್ಷದಲ್ಲಿ ಕಂಪೆನಿ ದೊಡ್ಡದಾಗಿ ಬೆಳೆದಿದೆ.

      ಮೂರೇ ವರ್ಷದಲ್ಲಿ

‘ಹೈಫನ್’ ಸಂಸ್ಥೆಯ ಮೌಲ್ಯ ಈಗ 400 ಕೋಟಿಗೂ ಹೆಚ್ಚಾಗಿದ್ದು, ವೇಗವಾಗಿ ಬೆಳೆಯುತ್ತಿರುವ ಸಂಸ್ಥೆ ಆಗಿದೆ.

   ವೇಗವಾಗಿ ಬೆಳೆಯುತ್ತಿದೆ

ಕೃತಿ ಸನೋನ್ ಅವರ ‘ಹೈಫನ್’ ಸಂಸ್ಥೆಯ ಪ್ರಾಡಕ್ಟ್ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಜನಪ್ರಿಯ.

ವಿದೇಶಗಳಲ್ಲೂ ಜನಪ್ರಿಯ

ಕೃತಿ ಸನೋನ್ ಅವರು ಬಾಲಿವುಡ್​​ನ ಅತ್ಯಂತ ಉದ್ಯಮಿ ಕಮ್ ನಟಿ ಎನಿಸಿಕೊಂಡಿದ್ದಾರೆ.

      ಉದ್ಯಮಿ ಕಮ್ ನಟಿ