ಭಾರಿ ಬ್ಯುಸಿನೆಸ್ ಕಟ್ಟಿದ ನಟಿ ಕೃತಿ ಸನೋನ್, 400 ಕೋಟಿ ರೂ ವ್ಯಾಪಾರ

02 AUG 2025

By  Manjunatha

ಸಿನಿಮಾ ನಟಿಯಾಗಿ ಯಶಸ್ವಿಯಾದವರು ರಾಜಕಾರಣಿಯಾಗಿ, ನಿರ್ಮಾಪಕಿಯಾಗಿ ವೃತ್ತಿ ಮುಂದುವರೆಸುತ್ತಾರೆ.

 ಸಿನಿಮಾ ನಟಿಯರೇ ಹಾಗೆ

ಸಿನಿಮಾ ನಟರು ಸಹ ಸಿನಿಮಾ ಕ್ಷೇತ್ರದಿಂದ ನಿರ್ಮಾಪಕ, ರಾಜಕಾರಣಿ, ಕೆಲವರು ಉದ್ಯಮಿಗಳಾಗಿಯೂ ಗುರುತಿಸಿಕೊಳ್ಳುತ್ತಾರೆ.

      ಸಿನಿಮಾ ಕ್ಷೇತ್ರದಿಂದ

ಇದೀಗ ಬಾಲಿವುಡ್ ನಟಿ ಕೃತಿ ಸೆನೋನ್, ಸಿನಿಮಾ ಕ್ಷೇತ್ರದಲ್ಲಿ ಯಶಸ್ಸು ಪಡೆಯುವ ಜೊತೆಗೆ ಉದ್ಯಮಿಯಾಗಿಯೂ ಯಶಸ್ಸು ಗಳಿಸಿದ್ದಾರೆ.

       ನಟಿ ಕೃತಿ ಸೆನೋನ್

ಕೃತಿ ಸನೋನ್ ಒಡೆತನದ ಹೈಫನ್ ಸ್ಕಿನ್ ಕೇರ್ ಬ್ರ್ಯಾಂಡ್ ಈಗ ಭಾರತದ ಟಾಪ್ ಬ್ರ್ಯಾಂಡ್​ಗಳಲ್ಲಿ ಒಂದು ಎನಿಸಿಕೊಂಡಿದೆ.

     ಸ್ಕಿನ್ ಕೇರ್ ಬ್ರ್ಯಾಂಡ್

ಕೆಲ ವರ್ಷಗಳ ಹಿಂದಷ್ಟೆ ಕೃತಿ ಈ ಬ್ರ್ಯಾಂಡ್ ಅನ್ನು ಪಾಲುದಾರರೊಬ್ಬರ ಜೊತೆಗೆ ಸೇರಿಕೊಂಡು ಪ್ರಾರಂಭ ಮಾಡಿದ್ದರು.

 ಕೃತಿ ಸೆನೋನ್ ಒಡೆತನದ

ಇತ್ತೀಚೆಗಷ್ಟೆ ಕೃತಿ ಅವರ ‘ಹೈಫನ್’ ಬ್ರ್ಯಾಂಡು ಬರೋಬ್ಬರಿ 400 ಕೋಟಿ ರೂಪಾಯಿ ವ್ಯಾಪಾರ ದಾಟಿದೆ.

   400 ಕೋಟಿ ರೂಪಾಯಿ

ಕೃತಿ ಸನೋನ್ ಅವರು ಚರ್ಮಕ್ಕೆ ಕಾಂತಿ ನೀಡುವ, ಚರ್ಮದ ಆರೋಗ್ಯ ಕಾಪಾಡುವ ಉತ್ಪನ್ನಗಳ ಮಾರಾಟ ಮಾಡುತ್ತಾರೆ.

    ಉತ್ಪನ್ನಗಳ ಮಾರಾಟ

ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ನಟಿ ಕೃತಿ ಸನೋನ್, ಯಶಸ್ವಿ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ.

    ಯಶಸ್ವಿ ಉದ್ಯಮಿ ಕೃತಿ