ಕೃತಿ ಶೆಟ್ಟಿಯ ಮೊದಲ ತಮಿಳು ಸಿನಿಮಾಕ್ಕೆ ಏನೇನೋ ವಿಘ್ನಗಳು

11DEC 2025

By  Manjunatha

ಕೃತಿ ಶೆಟ್ಟಿ ಕರ್ನಾಟಕ ಮೂಲದ ನಟಿ. ಆದರೆ ಮಿಂಚುತ್ತಿರುವುದು ಪರಭಾಷೆ ಸಿನಿಮಾಗಳಲ್ಲಿಯೇ ಹೆಚ್ಚು.

 ಕರ್ನಾಟಕ ಮೂಲದ ನಟಿ

ಮಂಗಳೂರು ಮೂಲದ ಕೃತಿ ಶೆಟ್ಟಿ, ಮುಂಬೈನಲ್ಲಿ ನೆಲೆಸಿದ್ದು, ಈಗ ಯಶಸ್ವಿ ಆಗಿರುವುದು ತೆಲುಗು ಚಿತ್ರರಂಗದಲ್ಲಿ.

      ಮಂಗಳೂರು ಮೂಲ

ತೆಲುಗಿನ ‘ಉಪ್ಪೆನ’ ಸಿನಿಮಾ ಮೂಲಕ ನಾಯಕಿಯಾದ ನಟಿ ಕೃತಿ ಶೆಟ್ಟಿ, ಕೆಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ತೆಲುಗಿನ ‘ಉಪ್ಪೆನ’ ಸಿನಿಮಾ

ನಾಲ್ಕು ವರ್ಷಗಳಿಂದ ಚಿತ್ರರಂಗದಲ್ಲಿರುವ ಕೃತಿ ಶೆಟ್ಟಿ ಈ ವರೆಗೆ ತಮಿಳು ಸಿನಿಮಾನಲ್ಲಿ ನಟಿಸಿರಲಿಲ್ಲ.

     ತಮಿಳು ಸಿನಿಮಾನಲ್ಲಿ

ಆದರೆ ಈಗ ಒಂದು ತಮಿಳು ಸಿನಿಮಾನಲ್ಲಿ ನಟಿಸಿದ್ದಾರೆ. ಆದರೆ ಆ ಸಿನಿಮಾದ ಬಿಡುಗಡೆಗೆ ವಿಘ್ನಗಳು ಎದುರಾಗುತ್ತಿವೆ.

 ಸಿನಿಮಾನಲ್ಲಿ ನಟಿಸಿದ್ದಾರೆ

ಯುವ ಸ್ಟಾರ್ ನಟ ಪ್ರದೀಪ್ ರಂಗನಾಥನ್ ಜೊತೆಗೆ ‘ಎಲ್​​ಐಕೆ’ ತಮಿಳು ಸಿನಿಮಾನಲ್ಲಿ ಕೃತಿ ಶೆಟ್ಟಿ ನಟಿಸಿದ್ದಾರೆ.

    ಪ್ರದೀಪ್ ರಂಗನಾಥನ್

ಈ ಸಿನಿಮಾ ಡಿಸೆಂಬರ್ 18ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಬಿಡುಗಡೆ ಮುಂದಕ್ಕೆ ಹೋಗಿದೆ.

     ಬಿಡುಗಡೆ ಆಗಬೇಕಿತ್ತು

ಸಿನಿಮಾದ ಬಿಡುಗಡೆಯನ್ನು ಎರಡು ತಿಂಗಳು ಮುಂದೂಡಿದ್ದು, ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡದ್ದು.

       ಫೆಬ್ರವರಿ ತಿಂಗಳಲ್ಲಿ