07 December 2025
Pic credit - instagram
Author: Madankumar
ರಚನಾ ರೈ ಅವರು ‘ದಿ ಡೆವಿಲ್’ ಸಿನಿಮಾದಲ್ಲಿ ದರ್ಶನ್ಗೆ ಜೋಡಿ ಆಗಿದ್ದಾರೆ.
Pic credit - instagram
ಈ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಡಿ.11ಕ್ಕೆ ರಿಲೀಸ್.
Pic credit - instagram
ಈಗಾಗಲೇ ದಿ ಡೆವಿಲ್ ಬುಕಿಂಗ್ ಶುರು ಆಗಿದ್ದು, ಸಖತ್ ಕ್ರೇಜ್ ಸೃಷ್ಟಿ ಮಾಡಿದೆ.
Pic credit - instagram
ರಚನಾ ರೈ ಅವರನ್ನು ಡೆವಿಲ್ ಕ್ವೀನ್ ಎಂದು ಕರೆಯುತ್ತಾರೆ ಅಭಿಮಾನಿಗಳು.
Pic credit - instagram
ನಟ ದರ್ಶನ್ ಅನುಪಸ್ಥಿತಿಯಲ್ಲಿ ರಚನಾ ರೈ ಅವರು ಪ್ರಚಾರ ಮಾಡುತ್ತಿದ್ದಾರೆ.
Pic credit - instagram
ಈ ಚಿತ್ರದಿಂದ ರಚನಾ ರೈ ಅವರಿಗೆ ಬಹು ದೊಡ್ಡ ಯಶಸ್ಸು ಸಿಗುವ ನಿರೀಕ್ಷೆ.
Pic credit - instagram
ಅಪ್ಪಟ ಕನ್ನಡದ ನಟಿ ರಚನಾ ರೈ ಅವರಿಗೆ ‘ದಿ ಡೆವಿಲ್’ ತಂಡ ಚಾನ್ಸ್ ನೀಡಿದೆ.
Pic credit - instagram
ಈ ಸಿನಿಮಾದಲ್ಲಿ ರಚನಾ ಅವರ ಪಾತ್ರ ಹೇಗಿದೆ ಎಂಬುದನ್ನು ತಿಳಿಯುವ ಕೌತುಕ.
Pic credit - instagram