ಕಮಲ್​ಹಾಸನ್ ಜೊತೆ ಲಿಪ್​ಲಾಕ್ ಯಾರು ಈ ನಟಿ ಅಭಿರಾಮಿ?

18 May 2025

By  Manjunatha

ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಟ್ರೈಲರ್ ಬಿಡುಗಡೆ ಆಗಿದ್ದು, ಟ್ರೈಲರ್​ನಲ್ಲಿ ಕಮಲ್ ಲಿಪ್​ಲಾಕ್ ಸದ್ದು ಮಾಡುತ್ತಿದೆ.

     ‘ಥಗ್ ಲೈಫ್’ ಟ್ರೈಲರ್

ನಟಿ ಅಭಿರಾಮಿ ಕಮಲ್ ಹಾಸನ್ ಜೊತೆಗೆ ಲಿಪ್ ಲಾಕ್ ಮಾಡಿದ್ದಾರೆ. ಟ್ರೈಲರ್​ನಲ್ಲಿ ಆ ಸೀನ್ ಇದೆ.

     ಕಮಲ್  ಲಿಪ್ ಲಾಕ್

ಅಷ್ಟಕ್ಕೂ ನಟಿ ಅಭಿರಾಮಿ, ಕಮಲ್ ಹಾಸನ್​ರ ದೊಡ್ಡ ಅಭಿಮಾನಿ. ಅವರ ನಿಜವಾದ ಹೆಸರು ದಿವ್ಯಾ ಗೋಪಿಕುಮಾರ್.

ಮಲ್ ಹಾಸನ್​ ಅಭಿಮಾನಿ

ಕಮಲ್ ಹಾಸನ್ ನಟನೆಯ ‘ಗುಣಾ’ ಸಿನಿಮಾ ಇಷ್ಟವಾಗಿ ಆ ಸಿನಿಮಾದ ನಾಯಕಿ ಪಾತ್ರದ ಹೆಸರನ್ನೇ ತಮಗೆ ಇರಿಸಿಕೊಂಡಿದ್ದಾರೆ.

       ಹೆಸರು ಬದಲಾವಣೆ

ಕಮಲ್ ಹಾಸನ್ ಜೊತೆಗೆ ಈ ಹಿಂದೆ ‘ವಿರುಮಾಂಡಿ’ ಸಿನಿಮಾನಲ್ಲಿ ಅಭಿರಾಮಿ ನಟಿಸಿದ್ದಾರೆ. ಅದು ಭಾರಿ ಹಿಟ್ ಸಿನಿಮಾ.

   ‘ವಿರುಮಾಂಡಿ’ ಸಿನಿಮಾ

2000 ರಲ್ಲಿ ಬಿಡುಗಡೆ ಆದ ತಮಿಳು ಸಿನಿಮಾ ‘ವಾನವಿಲ್’ ಅಭಿರಾಮಿ ನಟಿಸಿರುವ ಮೊದಲ ಸಿನಿಮಾ.

    ತಮಿಳು ಸಿನಿಮಾ ನಟಿ

ಕನ್ನಡದ ‘ಶ್ರೀರಾಮ್’, ‘ಲಾಲಿ ಹಾಡು’, ‘ರಕ್ತ ಕಣ್ಣೀರು’ ಇನ್ನೂ ಕೆಲವು ಸಿನಿಮಾಗಳಲ್ಲಿ ಅಭಿರಾಮಿ ನಟಿಸಿದ್ದಾರೆ.

ಕನ್ನಡದ ಹಲವು ಸಿನಿಮಾ

ಈಗ ‘ಥಗ್ ಲೈಫ್’ ಸಿನಿಮಾನಲ್ಲಿ ಅಭಿರಾಮಿ ನಟಿಸಿದ್ದು, ಅವರೊಟ್ಟಿಗೆ ತ್ರಿಷಾ ಸಹ ಈ ಸಿನಿಮಾದ ನಾಯಕಿಯಾಗಿ ನಟಿಸಿದ್ದಾರೆ.

ತ್ರಿಷಾ ಹಾಗೂ ಅಭಿರಾಮಿ