10 September 2025
Pic credit - instagram
Author: Madankumar
‘ಲೋಕಃ: ಚಾಪ್ಟರ್ 1-ಚಂದ್ರ’ ಸಿನಿಮಾಲ್ಲಿ ಕಲ್ಯಾಣಿ ಪ್ರಿಯದರ್ಶನ್ ನಟನೆ.
Pic credit - instagram
‘ಲೋಕಃ’ ಸಿನಿಮಾದಿಂದ ಕಲ್ಯಾಣಿ ಅವರಿಗೆ ಬಹುದೊಡ್ಡ ಗೆಲುವು ಸಿಕ್ಕಿದೆ.
Pic credit - instagram
ಈ ಚಿತ್ರಕ್ಕೆ ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ರೂ. ಗಳಿಕೆ ಆಗಿದೆ.
Pic credit - instagram
ಮಲಯಾಳಂ ಚಿತ್ರರಂಗದಲ್ಲಿ ಈ ಸಾಧನೆ ಮಾಡಿದ ಮೊದಲ ನಟಿ ಇವರು.
Pic credit - instagram
ಇಂಥ ಯಶಸ್ಸು ಪಡೆದ ಕಲ್ಯಾಣಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
Pic credit - instagram
ಎಲ್ಲ ಕಡೆಗಳಲ್ಲಿ ‘ಲೋಕಃ’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.
Pic credit - instagram
ಚಿತ್ರರಂಗದಲ್ಲಿ ಮಿಂಚುತ್ತಿರುವ ಕಲ್ಯಾಣಿ ಅವರಿಗೆ ಈಗ 32 ವರ್ಷ ವಯಸ್ಸು.
Pic credit - instagram
‘ಲೋಕಃ’ ಚಿತ್ರದ ಗೆಲುವಿನ ಬಳಿಕ ಕಲ್ಯಾಣಿ ಅವರ ಬೇಡಿಕೆ ಹೆಚ್ಚಾಗಿದೆ.
Pic credit - instagram