18 June 2025
Pic credit - instagram
Author: Madankumar
ತಮ್ಮ ಹೊಸ ಫೋಟೋಗಳಿಗೆ ಈ ರೀತಿ ಕ್ಯಾಪ್ಷನ್ ನೀಡಿದ ಮೋಕ್ಷಿತಾ.
Pic credit - instagram
ತಮ್ಮ ಅಭಿಮಾನಿಗಳಿಗಾಗಿ ಮೋಕ್ಷಿತಾ ಅವರು ಕಿವಿಮಾತು ಹೇಳಿದ್ದಾರೆ.
Pic credit - instagram
ಆಗಾಗ ಹೊಸ ಫೋಟೋಗಳನ್ನು ಮೋಕ್ಷಿತಾ ಪೈ ಹಂಚಿಕೊಳ್ತಾರೆ.
Pic credit - instagram
ಮೋಕ್ಷಿತಾಗೆ ‘ಬಿಗ್ ಬಾಸ್’ ಕಾರ್ಯಕ್ರಮದಿಂದ ಖ್ಯಾತಿ ಹೆಚ್ಚಾಯಿತು.
Pic credit - instagram
ಬೇರೆ ಸ್ಪರ್ಧಿಗಳಿಗಿಂತಲೂ ಮೋಕ್ಷಿತಾ ಪೈ ಅವರದ್ದು ಭಿನ್ನ ವ್ಯಕ್ತಿತ್ವ.
Pic credit - instagram
ಬಿಗ್ ಬಾಸ್ ಮನೆಯಲ್ಲಿ ಸ್ವಾಭಿಮಾನಿಗಾಗಿ ಮನಗೆದ್ದ ಮೋಕ್ಷಿತಾ ಪೈ.
Pic credit - instagram
‘ಪಾರೂ’ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಮಿಂಚಿದ ನಟಿ.
Pic credit - instagram
ಫೋಟೋಶೂಟ್ ಬಗ್ಗೆ ಮೋಕ್ಷಿತಾ ಪೈ ಅವರಿಗೆ ವಿಶೇಷ ಕ್ರೇಜ್ ಇದೆ.
Pic credit - instagram