Author: Madankumar
16 June 2026
Pic credit - instagram/madhuridixitnene
ಭಾರತೀಯ ಚಿತ್ರರಂಗದ ಸುರ ಸುಂದರಿ ಮಾಧುರಿ ದೀಕ್ಷಿತ್.
Pic credit - instagram/madhuridixitnene
ತೆಳ್ಳಗಿದ್ದಾರೆ ಎಂಬ ಕಾರಣಕ್ಕೆ ಬಾಡಿ ಶೇಮಿಂಗ್ ಮಾಡಲಾಯ್ತು.
Pic credit - instagram/madhuridixitnene
ಆರಂಭದ ದಿನಗಳಲ್ಲಿ ಮಾಧುರಿಗೆ ಈ ಕಹಿ ಅನುಭವ ಆಗಿತ್ತು.
Pic credit - instagram/madhuridixitnene
ಇಂಟರ್ನೆಟ್ ಇಲ್ಲದ ಕಾಲದಲ್ಲೇ ಬಾಡಿ ಶೇಮಿಂಗ್ ಮಾಡ್ತಿದ್ದ ಜನ.
Pic credit - instagram/madhuridixitnene
ನಟಿಯರಿಗೆ ಬಾಡಿ ಶೇಮಿಂಗ್ ಮಾಡುವುದು ಈಗ ಜಾಸ್ತಿ ಆಗಿದೆ.
Pic credit - instagram/madhuridixitnene
ಅಂತಹ ಕಮೆಂಟ್ಗಳಿಗೆ ಗಮನ ಕೊಡಬೇಡಿ ಎಂದಿದ್ದಾರೆ ಮಾಧುರಿ.
Pic credit - instagram/madhuridixitnene
ಮಾಡುವ ಕೆಲಸದ ಮೇಲೆ ನಿಮ್ಮ ಗಮನ ಇರಲಿ ಎಂದ ಸುಂದರಿ.
Pic credit - instagram/madhuridixitnene
59ರ ಪ್ರಾಯದ ಮಾಧುರಿ ದೀಕ್ಷಿತ್ ಅವರಿಗೆ ಈಗಲೂ ಬೇಡಿಕೆ ಇದೆ.
Pic credit - instagram/madhuridixitnene