04 June 2025
Pic credit - instagram
Author: Madankumar
ಈ ವಾರ (ಜೂನ್ 6) ಕೆಲವು ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿವೆ.
Pic credit - instagram
ನಟ ವಿನೋದ್ ಪ್ರಭಾಕರ್ ಅವರು ‘ಮಾದೇವ’ ಚಿತ್ರದಲ್ಲಿ ನಟಿಸಿದ್ದಾರೆ.
Pic credit - instagram
‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಕೂಡ ಈ ವಾರ ತೆರೆಕಾಣುತ್ತಿದೆ.
Pic credit - instagram
ಹೊಸ ರೂಪದಲ್ಲಿ ಬರುತ್ತಿದೆ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ.
Pic credit - instagram
ಖುಷಿ ರವಿ ನಟಿಸಿರುವ ‘ನೀತಿ’ ಸಿನಿಮಾ ಜೂ.6ಕ್ಕೆ ರಿಲೀಸ್ ಆಗುತ್ತಿದೆ.
Pic credit - instagram
‘ಕಾಲೇಜ್ ಕಲಾವಿದ’ ಸಿನಿಮಾದಲ್ಲಿ ಆರವ್ ಸೂರ್ಯ ನಟಿಸಿದ್ದಾರೆ.
Pic credit - instagram
ಅಕ್ಷಯ್ ಕುಮಾರ್ ನಟನೆಯ ‘ಹೌಸ್ಫುಲ್ 5’ ಕೂಡ ಈ ವಾರ ತೆರೆಗೆ.
Pic credit - instagram
‘ಹೌಸ್ಫುಲ್ 5’ ಸಿನಿಮಾದಲ್ಲಿ ಹಲವು ಕಲಾವಿದರು ನಟಿಸಿದ್ದಾರೆ.
Pic credit - instagram