ಮದನ ಮನಮೋಹಿನಿ ಅವತಾರದಲ್ಲಿ ರುಕ್ಮಿಣಿ ವಸಂತ್ ಫೋಟೋಗಳು.

17 October 2025

Pic credit - instagram

Author: Madankumar

‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಗೆಟಪ್ ಇದು.

ಕಾಂತಾರ: ಚಾಪ್ಟರ್ 1

Pic credit - instagram

ರಾಣಿಯ ಪಾತ್ರದಲ್ಲಿ ರುಕ್ಮಿಣಿ ವಸಂತ್ ಅವರು ಉತ್ತಮವಾಗಿ ನಟಿಸಿದ್ದಾರೆ.

ರಾಣಿಯ ಪಾತ್ರ

Pic credit - instagram

ಈ ಚಿತ್ರದಿಂದ ರುಕ್ಮಿಣಿ ವಸಂತ್ ಅವರಿಗೆ ಬಹುದೊಡ್ಡ ಯಶಸ್ಸು ಸಿಕ್ಕಿದೆ.

ಭಾರಿ ಯಶಸ್ಸು

Pic credit - instagram

ಈ ವಸ್ತ್ರಗಳ ವಿನ್ಯಾಸ ಮಾಡಿರುವುದು ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ.

ಚಂದದ ಉಡುಗೆ

Pic credit - instagram

ಪ್ಯಾನ್ ಇಂಡಿಯಾ ಮಟ್ಟದಲ್ಲಿ ರುಕ್ಮಿಣಿ ವಸಂತ್ ಫೇಮಸ್ ಆಗಿದ್ದಾರೆ.

ಪ್ಯಾನ್ ಇಂಡಿಯಾ

Pic credit - instagram

ಕನಕವತಿ ಪಾತ್ರದಲ್ಲಿ ಅಭಿಮಾನಿಗಳನ್ನು ರುಕ್ಮಿಣಿ ಅವರು ರಂಜಿಸಿದ್ದಾರೆ.

ಕನಕವತಿಯಾಗಿ

Pic credit - instagram

ಕಾಂತಾರ ಗೆಲುವಿನಿಂದ ಸಹಜವಾಗಿಯೇ ರುಕ್ಮಿಣಿ ಬೇಡಿಕೆ ಹೆಚ್ಚಾಗಿದೆ.

ಹೆಚ್ಚಿದ ಬೇಡಿಕೆ

Pic credit - instagram

ರುಕ್ಮಿಣಿ ವಸಂತ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್.

ಫೋಟೋಗಳು

Pic credit - instagram