ಮಹೇಶ್ ಬಾಬು ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತೆ?

09 AUG 2026

By  Manjunatha

ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಹುಟ್ಟುಹಬ್ಬ ಇಂದು (ಆಗಸ್ಟ್ 09)

  ಸೂಪರ್ ಸ್ಟಾರ್ ಮಹೇಶ್

ಮಹೇಶ್ ಬಾಬು ಸ್ಟಾರ್ ನಟರಾಗಿರುವ ಜೊತೆಗೆ ಒಳ್ಳೆಯ ಉದ್ಯಮಿ ಸಹ, ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದಾರೆ.

    ಒಳ್ಳೆಯ ಉದ್ಯಮಿ ಸಹ

ಮಹೇಶ್ ಬಾಬು ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 400 ರಿಂದ 500 ಕೋಟಿ ಎನ್ನಲಾಗುತ್ತದೆ.

   400 ರಿಂದ 500 ಕೋಟಿ

ಮಹೇಶ್ ಬಾಬು, ಎಎಂಬಿ ಸಿನಿಮಾಸ್, ಒಂದು ಸಿನಿಮಾ ನಿರ್ಮಾಣ ಸಂಸ್ಥೆ ಸೇರಿದಂತೆ ಇನ್ನೂ ಕೆಲ ಉದ್ಯಮಗಳನ್ನು ಹೊಂದಿದ್ದಾರೆ.

  ಉದ್ಯಮ ಹೊಂದಿದ್ದಾರೆ

ರಿಯಲ್ ಎಸ್ಟೇಟ್​​ ಮೇಲೆ ದೊಡ್ಡ ಹೂಡಿಕೆ ಮಾಡಿರುವ ಮಹೇಶ್ ಬಾಬು, ಹೋಟೆಲ್ ಉದ್ಯಮದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

  ರಿಯಲ್ ಎಸ್ಟೇಟ್​​ ಮೇಲೆ

ಹಲವಾರು ಲಕ್ಷುರಿ ಕಾರುಗಳನ್ನು ಮಹೇಶ್ ಬಾಬು ಹೊಂದಿದ್ದಾರೆ. ಅವರ ಕಾರುಗಳ ಮೌಲ್ಯವೇ ಸುಮಾರು 30 ಕೋಟಿಗೂ ಹೆಚ್ಚು.

 ಕಾರುಗಳ ಮೌಲ್ಯ ಎಷ್ಟು?

ಮಹೇಶ್ ಬಾಬು ಬಳಿ ಸುಮಾರು ಏಳು ಕೋಟಿ ರೂಪಾಯಿ ಮೌಲ್ಯದ, ಐಶಾರಾಮಿ ಕ್ಯಾರಾವ್ಯಾನ್ ಸಹ ಇದೆ.

  ಏಳು ಕೋಟಿ ರೂಪಾಯಿ

ಈಗ ‘ವಾರಣಾಸಿ’ ಸಿನಿಮಾಕ್ಕೆ ಸುಮಾರು 250 ಕೋಟಿ ರೂಪಾಯಿ ಸಂಭಾವನೆಯನ್ನು ಮಹೇಶ್ ಪಡೆಯುತ್ತಿದ್ದಾರೆ.

  ಸಂಭಾವನೆ ಎಷ್ಟು ಲಕ್ಷ?