Pic credit - Instagram

Author: Shreelaxmi H

28 Aug 2025

ಥೇಟ್ ಅಮ್ಮನ ರೀತಿ ಕಾಣಿಸುತ್ತಿದ್ದಾರೆ ಸಿತಾರಾ

ಸಿತಾರಾ ಘಟ್ಟಮನೇನಿ

ಸಿತಾರಾ ಘಟ್ಟಮನೇನಿ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿವೆ.

ಹಬ್ಬ

ಅಮ್ಮ ನಮ್ರತಾ ಶಿರೋಡ್ಕರ್ ಜೊತೆ ಸೇರಿ ಸಿತಾರಾ ಅವರು ಗಣೇಶ ಹಬ್ಬ ಆಚರಣೆ ಮಾಡಿದ್ದಾರೆ. ಈ ಫೋಟೋಗಳನ್ನು ನಮ್ರತಾ ಅವರು ಹಂಚಿಕೊಂಡಿದ್ದಾರೆ.

ಅಮ್ಮನ ರೀತಿ

ಸಿತಾರಾ ಅವರು ನೋಡೋಕೆ ಥೇಟ್ ಅಮ್ಮನ ರೀತಿ ಕಾಣಿಸುತ್ತಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಇವರನ್ನು ತಂದೆ ಮಹೇಶ್ ಬಾಬುಗೆ ಹೋಲಿಕೆ ಮಾಡಿದ್ದಾರೆ.

ಶಿಕ್ಷಣ

ಸಿತಾರಾ ಅವರು ಇನ್ನೂ ಶಿಕ್ಷಣ ಪಡೆಯುತ್ತಿದ್ದಾರೆ. ಅವರು ತಂದೆಯ ಕಾರಣಕ್ಕೆ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ ಎಂದೇ ಹೇಳಬಹುದು.

ಗಮನ

ಅನೇಕರ ಗಮನ ಸಿತಾರಾ ಮೇಲೆ ಇದೆ. ಮಹೇಶ್ ಬಾಬು ಮಗಳು ಎಂಬ ಕಾರಣಕ್ಕೆ ಅವರು ಎಲ್ಲರ ಗಮನ ಸೆಳೆಯುವಂತೆ ಆಗಿದೆ.

ನಟನೆ

ಶಿಕ್ಷಣ ಪೂರ್ಣಗೊಂಡ ಬಳಿಕ ಸಿತಾರಾ ಅವರು ನಾಯಕಿ ಆಗಿ ಚಿತ್ರರಂಗಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಯೂಟ್ಯೂಬ್

ಸದ್ಯ ಸಿತಾರಾ ಅವರು ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇದರ ಮೂಲಕ ಅನೇಕರನ್ನು ಸಂದರ್ಶನ ಮಾಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ.