Author: Madankumar

16 July 2026

Pic credit - instagram/namratashirodkar

ಮಹೇಶ್ ಬಾಬು ಕುಟುಂಬಕ್ಕೆ ಸೊಸೆಯಾದ ಕೊರಿಯನ್ ಸುಂದರಿ.

ಮಹೇಶ್ ಬಾಬು ಸಂಬಂಧಿ ಸಿದ್ದಾರ್ಥ್ ಗಲ್ಲಾ ನಿಶ್ಚಿತಾರ್ಥ ನಡೆದಿದೆ.

ನಿಶ್ಚಿತಾರ್ಥ ಸಂಭ್ರಮ

Pic credit - instagram/namratashirodkar

ಮಹೇಶ್ ಬಾಬು ಅಕ್ಕ ಪದ್ಮಾವತಿ ಅವರ ಪುತ್ರನೇ ಸಿದ್ದಾರ್ಥ್ ಗಲ್ಲಾ.

ಸಹೋದರಿಯ ಮಗ

Pic credit - instagram/namratashirodkar

ಈ ಸಂಭ್ರಮದಲ್ಲಿ ಇಡೀ ಕುಟುಂಬದ ಸದಸ್ಯರು ಭಾಗಿಯಾಗಿದ್ದಾರೆ.

ಇಡೀ ಕುಟುಂಬ ಭಾಗಿ

Pic credit - instagram/namratashirodkar

ನಿಶ್ಚಿತಾರ್ಥದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್.

ಫೋಟೋಗಳು

Pic credit - instagram/namratashirodkar

ಫೋಟೋ ಹಂಚಿಕೊಂಡ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್.

ಮಹೇಶ್ ಬಾಬು ಪತ್ನಿ

Pic credit - instagram/namratashirodkar

ಹೈದರಾಬಾದ್​ನಲ್ಲಿ ಅದ್ದೂರಿಯಾಗಿ ನಡೆದ ನಿಶ್ಚಿತಾರ್ಥ ಸಮಾರಂಭ.

ಹೈದರಾಬಾದ್​ನಲ್ಲಿ

Pic credit - instagram/namratashirodkar

ಸಿದ್ದಾರ್ಥ್ ಗಲ್ಲಾ ಮದುವೆ ಆಗುತ್ತಿರುವ ಹುಡುಗಿ ಹೆಸರು ಹೇನ್ ಕಿಮ್.

ಯಾರು ಈ ಚೆಲುವೆ?

Pic credit - instagram/namratashirodkar

ಕೊರಿಯನ್ ಯುವತಿಗೆ ಕುಟುಂಬದವರು ಪ್ರೀತಿಯ ಸ್ವಾಗತ ಕೋರಿದ್ದಾರೆ.

ಪ್ರೀತಿಯ ಸ್ವಾಗತ

Pic credit - instagram/namratashirodkar