ವಿಚ್ಛೇದನದ ಬಗ್ಗೆ ಮಾತನಾಡಿದ ಮಲೈಕಾ ಅರೋರಾ

16 AUG 2025

By  Manjunatha

ಮಲೈಕಾ ಅರೋರಾ ಬಾಲಿವುಡ್​ನ ಖ್ಯಾತ ನಟಿ, ರಿಯಾಲಿಟಿ ಶೋನ ಜಡ್ಜ್ ಸಹ ಆಗಿದ್ದಾರೆ.

  ನಟಿ ಮಲೈಕಾ ಅರೋರಾ 

ಮಲೈಕಾ ಇದೀಗ ತಮ್ಮ ಖಾಸಗಿ ಬದುಕಿನ ಬಗ್ಗೆ ವಿಶೇಷವಾಗಿ ಅರ್ಬಾಜ್ ಜೊತೆಗಿನ ತಮ್ಮ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ.

     ಖಾಸಗಿ ಬದುಕಿನ ಬಗ್ಗೆ

ಇಬ್ಬರೂ ಬಹಳ ಪ್ರಯತ್ನ ಪಟ್ಟೆಯ ಮದುವೆ ಉಳಿಸಿಕೊಳ್ಳಲು ಆದರೆ ಅದು ಆಗ ಸಾಧ್ಯವಾಗಲಿಲ್ಲ ಎಂದಿದ್ದಾರೆ.

  ಮದುವೆ ಉಳಿಸಿಕೊಳ್ಳಲು

ವಿಚ್ಛೇದನದ ಸಮಯದಲ್ಲಿ ನನ್ನನ್ನು ಎಲ್ಲರೂ ಬಹಳ ಟೀಕೆ ಮಾಡಿದರು, ಈಕೆಗೆ ಮಗನಿಗಿಂತ ತನ್ನ ಸುಖ ಮುಖ್ಯ ಎಂದರು.

ವಿಚ್ಛೇದನದ ಸಮಯದಲ್ಲಿ

ಹೌದು, ಆಗ ನಾನು ನನ್ನ ಸುಖ, ನೆಮ್ಮದಿಯನ್ನೇ ನೋಡಿದೆ, ಅದರಲ್ಲಿ ತಪ್ಪೇನಿದೆ ಎಂದು ಮಲೈಕಾ ಪ್ರಶ್ನೆ ಮಾಡಿದ್ದಾರೆ.

ನನ್ನ ಸುಖ, ನೆಮ್ಮದಿ ಮುಖ್ಯ

ನಾನು ನನ್ನ ಜೀವನನ್ನು ಮೊದಲು ನೋಡಿಕೊಂಡ ಕಾರಣದಿಂದಾಗಿಯೇ ನಾನು ಇಂದು ವ್ಯಕ್ತಿಯಾಗಿ ರೂಪುಗೊಂಡಿದ್ದೆನೆ ಎಂದಿದ್ದಾರೆ.

  ‘ನನಗೆ ಒಳ್ಳೆಯದೇ ಆಗಿದೆ‘

ಮಲೈಕಾ ಹಾಗೂ ಅರ್ಬಾಜ್ ಹಲವು ವರ್ಷಗಳ ಮದುವೆ 2016 ರಲ್ಲಿ ಮುರಿದು ಬಿತ್ತು. ಇಬ್ಬರಿಗೂ ಒಬ್ಬ ಮಗನಿದ್ದ.

ಮಲೈಕಾ ಹಾಗೂ ಅರ್ಬಾಜ್

ಆ ನಂತರ ಅವರು ಅರ್ಜುನ್ ಕಪೂರ್ ಜೊತೆ ಲಿವಿನ್​​ನಲ್ಲಿದ್ದರು, ಆದರೆ ಅದನ್ನೂ ಸಹ ಬ್ರೇಕಪ್ ಮಾಡಿಕೊಂಡರು.

 ಅರ್ಜುನ್ ಕಪೂರ್ ಜೊತೆ