ಮತ್ತೊಮ್ಮೆ ತನಗಿಂತ ಕಿರಿಯನ ಪ್ರೀತಿಯಲ್ಲಿ ಬಿದ್ದರೇ ಮಲೈಕಾ ಅರೋರಾ?

05 NOV 2025

By  Manjunatha

ಮಲೈಕಾ ಅರೋರಾ ಬಾಲಿವುಡ್​ನ ಖ್ಯಾತ ನಟಿ ಮತ್ತು ಕಿರುತೆರೆಯಲ್ಲಿಯೂ ಹೆಚ್ಚು ಕಾಣಿಸಿಕೊಳ್ಳುತ್ತಾರೆ.

      ಮಲೈಕಾ ಅರೋರಾ

ಮಲೈಕಾ ಅರೋರಾ ತನಗಿಂತ ಬಹಳ ಕಿರಿಯರಾಗಿದ್ದ ನಟ ಅರ್ಜುನ್ ಕಪೂರ್ ಜೊತೆಗೆ ಡೇಟಿಂಗ್​​ ಕಾರಣಕ್ಕೆ ಸುದ್ದಿಯಲ್ಲಿದ್ದರು.

 ಅರ್ಜುನ್ ಕಪೂರ್ ಜೊತೆ

ಕಳೆದ ವರ್ಷವಷ್ಟೆ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಪರಸ್ಪರ ದೂರಾಗಿದ್ದು, ಬ್ರೇಕಪ್ ಮಾಡಿಕೊಂಡಿದ್ದಾರೆ.

      ಮಲೈಕಾ ಅರೋರಾ

ಇದೀಗ ಮಲೈಕಾ ಅರೋರಾ ಮತ್ತೊಮ್ಮೆ ತಮಗಿಂತ ಬಹಳ ಕಿರಿಯ ವ್ಯಕ್ತಿಯ ಜೊತೆಗೆ ಡೇಟಿಂಗ್​​ನಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ.

    ಕಿರಿಯ ವ್ಯಕ್ತಿಯ ಜೊತೆ

ಇತ್ತೀಚೆಗಷ್ಟೆ ಮಲೈಕಾ ಅರೋರಾ ವ್ಯಕ್ತಿಯೊಬ್ಬರ ಜೊತೆಗೆ ಕಾಣಿಸಿಕೊಂಡಿದ್ದು, ಬಾಲಿವುಡ್ ಗಲ್ಲಿಗಳಲ್ಲಿ ಸುದ್ದಿ ಹರಿದಾಡುತ್ತಿದೆ.

    ಬಾಲಿವುಡ್ ಗಲ್ಲಿಗಳಲ್ಲಿ

ಹರ್ಷಲ್ ಮೆಹ್ತಾ ಹೆಸರಿನ 33 ವರ್ಷದ ವ್ಯಕ್ತಿಯೊಟ್ಟಿಗೆ ಮಲೈಕಾ ಅರೋರಾ ಇತ್ತೀಚೆಗೆ ಕಾಣಿಸಿಕೊಂಡಿದ್ದಾರೆ.

         ಹರ್ಷಲ್ ಮೆಹ್ತಾ

ಹರ್ಷಲ್ ಮೆಹ್ತಾ ವಜ್ರದ ವ್ಯಾಪಾರ ಹೊಂದಿರುವ ಕುಟುಂಬಕ್ಕೆ ಸೇರಿದ ವ್ಯಕ್ತಿ ಆಗಿದ್ದಾರಂತೆ.

       ವಜ್ರದ ವ್ಯಾಪಾರಿ

ಅಂದಹಾಗೆ ಮಲೈಕಾ ಅರೋರಾಗೂ ಹರ್ಷಲ್ ಮೆಹ್ತಾಗೂ ಬರೋಬ್ಬರಿ 20 ವರ್ಷ ಅಂತರವಿದೆ. ಮಲೈಕಾಗೆ 53 ವರ್ಷ ವಯಸ್ಸು.

 20 ವರ್ಷ ದೊಡ್ಡವರು ನಟಿ