ಮತ್ತೆ ಪ್ರೀತಿಯಲ್ಲಿ ಬಿದ್ದರೆ ನಟಿ ಮಲೈಕಾ ಅರೋರಾ

26 AUG 2025

By  Manjunatha

ಮಲೈಕಾ ಅರೋರಾ ಬಾಲಿವುಡ್​ನ ಖ್ಯಾತ ನಟಿ, ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿಯೂ ಜನಪ್ರಿಯರು.

      ಮಲೈಕಾ ಅರೋರಾ

51 ವರ್ಷ ವಯಸ್ಸಿನ ಮಲೈಕಾ ಅರೋರಾ ಈ ವಯಸ್ಸಿನಲ್ಲಿಯೂ ಫಿಟ್​ನೆಸ್ ಉಳಿಸಿಕೊಂಡಿದ್ದು ಗ್ರಾಮರಸ್ ಆಗಿದ್ದಾರೆ.

 ಮಲೈಕಾ ಅರೋರಾ ಏಜ್

ಮಲೈಕಾ ಅರೋರಾ ಸಲ್ಮಾನ್ ಸಹೋದರನ ಜೊತೆಗೆ ಮದುವೆಯಾಗಿ ಕೆಲ ವರ್ಷಗಳ ಹಿಂದೆ ವಿಚ್ಛೇದನ ಪಡೆದುಕೊಂಡರು.

     ವಿಚ್ಛೇದನ ಪಡೆದರು

ಆ ಬಳಿಕ ತಮಗಿಂತ ಬಹಳ ಕಿರಿಯ ವಯಸ್ಸಿನ ನಟ ಅರ್ಜುನ್ ಕಪೂರ್ ಜೊತೆಗೆ ಲಿವಿನ್ ಸಂಬಂಧದಲ್ಲಿದ್ದರು.

 ಅರ್ಜುನ್ ಕಪೂರ್ ಜೊತೆ

ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಬಹಳ ವರ್ಷಗಳ ಕಾಲ ಒಟ್ಟಿಗೆ ಇದ್ದರು. ಆದರೆ ಇತ್ತೀಚೆಗೆ ಈ ಇಬ್ಬರೂ ಬೇರ್ಪಟ್ಟರು.

     ಇಬ್ಬರೂ ಬೇರ್ಪಟ್ಟರು

ಇದೀಗ ಮಲೈಕಾ ಅರೋರಾ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಅದೂ ನಿರ್ಮಾಪಕನ ಜೊತೆಗೆ.

    ಪ್ರೀತಿಯಲ್ಲಿ ಬಿದ್ದಿದ್ದಾರೆ

ಬಾಲಿವುಡ್​ನ ಜನಪ್ರಿಯ ಸಿನಿಮಾ ನಿರ್ಮಾಪಕರೊಬ್ಬರ ಜೊತೆಗೆ ಮಲೈಕಾ ಅರೋರಾ ಹೆಸರು ಕೇಳಿ ಬರುತ್ತಿದೆ.

     ಸಿನಿಮಾ ನಿರ್ಮಾಪಕ

ಮಲೈಕಾ ಅರೋರಾ ಪ್ರಸ್ತುತ ಮಾಡೆಲಿಂಗ್, ರಿಯಾಲಿಟಿ ಶೋ ನಲ್ಲಿ ಬ್ಯುಸಿಯಾಗಿದ್ದಾರೆ. ಹೋಟೆಲ್ ಸಹ ಆರಂಭಿಸಿದ್ದಾರೆ.

ಬ್ಯುಸಿಯಾಗಿದ್ದಾರೆ ಮಲೈಕಾ