ಮಲೈಕಾ ಅರೋರಾ ಹೊಸ ಟ್ಯಾಟೂ ವೈರಲ್; ಏನಿದರ ಅರ್ಥ?

03 April 2025

Pic credit - instagram

Author: Madankumar

ನಟಿ ಮಲೈಕಾ ಅರೋರಾ ಅವರ ಹೊಸ ಫೋಟೋ ವೈರಲ್ ಆಗಿದೆ.

ಫೋಟೋ ವೈರಲ್

Pic credit - instagram

ಫೋಟೋಗಳಲ್ಲಿ ಮಲೈಕಾ ಅರೋರಾ ಹೊಸ ಟ್ಯಾಟೂ ಹೈಲೈಟ್.

ಟ್ಯಾಟೂ ಹೈಲೈಟ್

Pic credit - instagram

ತೋಳಿನ ಮೇಲೆ ‘ಸಬ್ರ್, ಶುಕ್ರ್’ ಎಂದು ಟ್ಯಾಟೂ ಹಾಕಿಸಲಾಗಿದೆ.

ಸಬ್ರ್, ಶುಕ್ರ್

Pic credit - instagram

ಹೊಸ ಟ್ಯಾಟೂ ಅರ್ಥ ಏನು ಎಂದು ನಟಿಗೆ ಪ್ರಶ್ನೆ ಕೇಳಲಾಗಿದೆ.

ಅರ್ಥ ಕೇಳಿದ್ರು

Pic credit - instagram

‘ತಾಳ್ಮೆ, ಕೃತಜ್ಞತೆ’ ಎಂಬುದು ಮಲೈಕಾ ಅವರ ಟ್ಯಾಟೂ ಅರ್ಥ.

ತಾಳ್ಮೆ, ಕೃತಜ್ಞತೆ

Pic credit - instagram

ಕೆಲವು ವಿಷಯ ನೆನಪಿಟ್ಟುಕೊಳ್ಳಲು ಟ್ಯಾಟೂ ಹಾಕಿಸುವ ಮಲೈಕಾ.

ನೆನಪಿಗಾಗಿ

Pic credit - instagram

ನಟ ಅರ್ಜುನ್ ಕಪೂರ್ ಜೊತೆ ಮಲೈಕಾ ಅವರ ಬ್ರೇಕಪ್ ಆಗಿದೆ.

ಬ್ರೇಕಪ್ ಆಗಿದೆ

Pic credit - instagram

ಈಗ ತಮ್ಮ ಜೀವನದಲ್ಲಿ ಖುಷಿ ಇದೆ ಎಂದು ಮಲೈಕಾ ಹೇಳಿದ್ದಾರೆ.

ಈಗ ಖುಷಿಯಾಗಿದೆ

Pic credit - instagram

ಮಲೈಕಾ ಅವರಿಗೆ ಹೊಸ ಪ್ರೀತಿ ಬಗ್ಗೆ ಸದ್ಯಕ್ಕೆ ಗಮನ ಇಲ್ಲವಂತೆ.

ಸದ್ಯಕ್ಕಿಲ್ಲ ಪ್ರೀತಿ

Pic credit - instagram