ಮಲೈಕಾ ಅರೋರಾ ಅವರ ಫಿಟ್ನೆಸ್ ಕಂಡು ಫ್ಯಾನ್ಸ್ ಫಿದಾ ಆಗ್ತಾರೆ.

51ನೇ ವಯಸ್ಸಲ್ಲೂ ಮಿಂಚುವ ಈ ನಟಿ ಯಾರೆಂದು ಗೊತ್ತಾಯ್ತಾ?

08 June 2025

Pic credit - instagram

Author: Madankumar

TV9 Kannada Logo For Webstory First Slide
ಮಲೈಕಾ ಅರೋರಾ ಅವರ ಫಿಟ್ನೆಸ್ ಕಂಡು ಫ್ಯಾನ್ಸ್ ಫಿದಾ ಆಗ್ತಾರೆ.

ಹೌದು, ಮಲೈಕಾ ಅರೋರಾ ಅವರಿಗೆ ಈಗ 51 ವರ್ಷ ವಯಸ್ಸು.

ಮಲೈಕಾ ಅರೋರಾ

Pic credit - instagram

ಮಲೈಕಾ ಅರೋರಾ ಅವರ ಫಿಟ್ನೆಸ್ ಕಂಡು ಫ್ಯಾನ್ಸ್ ಫಿದಾ ಆಗ್ತಾರೆ.

ಈಗಲೂ ಸಖತ್ ಗ್ಲಾಮರಸ್ ಆಗಿ ಕಣ್ಣು ಕುಕ್ಕುವ ನಟಿ ಮಲೈಕಾ.

ಗ್ಲಾಮರಸ್​

Pic credit - instagram

ಮಲೈಕಾ ಅರೋರಾ ಅವರ ಫಿಟ್ನೆಸ್ ಕಂಡು ಫ್ಯಾನ್ಸ್ ಫಿದಾ ಆಗ್ತಾರೆ.

ಮಲೈಕಾ ಅರೋರಾ ಅವರ ಫಿಟ್ನೆಸ್ ಕಂಡು ಫ್ಯಾನ್ಸ್ ಫಿದಾ ಆಗ್ತಾರೆ.

ಫಿಟ್ನೆಸ್ ಹೀಗಿದೆ

Pic credit - instagram

ಯಾವುದೇ ಕಾರಣಕ್ಕೂ ಮಲೈಕಾ ಅವರು ವರ್ಕೌಟ್ ತಪ್ಪಿಸಲ್ಲ.

ಶಿಸ್ತಿನ ಜೀವನ

Pic credit - instagram

ಸದ್ಯಕ್ಕಂತೂ ಮಲೈಕಾ ಅರೋರಾ ಅವರು ಸಿಂಗಲ್ ಆಗಿದ್ದಾರೆ.

ಈಗಲೂ ಸಿಂಗಲ್

Pic credit - instagram

ಸಿನಿಮಾ ಮತ್ತು ಜಾಹೀರಾತಿನಲ್ಲಿ ಮಲೈಕಾ ಅವರಿಗೆ ಅವಕಾಶ ಇದೆ.

ಅವಕಾಶಗಳಿವೆ

Pic credit - instagram

ಮಲೈಕಾ ಅರೋರಾ ಅವರು ಐಟಂ ಡ್ಯಾನ್ಸ್ ಮೂಲಕವೂ ಫೇಮಸ್.

ಸೂಪರ್ ಡ್ಯಾನ್ಸರ್

Pic credit - instagram

ಆಗಾಗ ಗ್ಲಾಮರಸ್ ಫೋಟೋ ಹಂಚಿಕೊಳ್ಳುತ್ತಾರೆ ಮಲೈಕಾ ಅರೋರಾ.

ಫೋಟೋಗಳು

Pic credit - instagram