ಹೊಸ ಉದ್ಯಮ ಆರಂಭಿಸಲಿರುವ ನಟಿ ಮಲೈಕಾ ಅರೋರಾ

04 July 2026

By  Manjunatha

ಮಲೈಕಾ ಅರೋರಾ, ಬಾಲಿವುಡ್​​ನ ಮೋಸ್ಟ್ ಹಾಟ್ ಮತ್ತು ಫಿಟ್ ನಟಿಯರಲ್ಲಿ ಒಬ್ಬರು.

  ಹಾಟ್ ಮತ್ತು ಫಿಟ್ ನಟಿ

ವಯಸ್ಸು 52 ದಾಟಿದ್ದರೂ ಈಗಲೂ ಸಹ ಸಖತ್ ಗ್ಲಾಮರಸ್ ಆಗಿ, ಸಖತ್ ಫಿಟ್ ಆಗಿದ್ದಾರೆ ಮಲೈಕಾ.

    ಸಖತ್ ಫಿಟ್ ಆಗಿದ್ದಾರೆ

ಆದರೆ ಮಲೈಕಾಗೆ ಇತ್ತೀಚೆಗೆ ಸಿನಿಮಾ ಅವಕಾಶಗಳು ಕಡಿಮೆ ಆಗಿವೆ. ರಿಯಾಲಿಟಿ ಶೋ ಒಂದಷ್ಟೆ ಕೈಯಲ್ಲಿದೆ.

 ಸಿನಿಮಾ ಅವಕಾಶ ಕಡಿಮೆ

ಇದೇ ಕಾರಣಕ್ಕೋ ಏನೋ ಮಲೈಕಾ ಅರೋರಾ, ಉದ್ಯಮಕ್ಕೆ ಕೈ ಹಾಕಿದ್ದಾರೆ. ಹಲವು ಉದ್ಯಮಗಳಿಗೆ ಹೂಡಿಕೆ ಮಾಡಿದ್ದಾರೆ.

ಉದ್ಯಮಕ್ಕೆ ಕೈ ಹಾಕಿದ್ದಾರೆ

ಫ್ಯಾಷನ್ ಮತ್ತು ಸ್ಟೈಲ್, ಆಕ್ಸಸೆರಿ ಉದ್ಯಮವನ್ನು ನಟಿ ಮಲೈಕಾ ಅರೋರಾ ಇತ್ತೀಚೆಗೆ ತಾನೆ ಲಾಂಚ್ ಮಾಡಿದ್ದಾರೆ.

   ಫ್ಯಾಷನ್ ಮತ್ತು ಸ್ಟೈಲ್

ಇದೀಗ ಮಲೈಕಾ ಅರೋರಾ ಹೋಟೆಲ್ ಉದ್ಯಮವನ್ನು ಸಹ ಆರಂಭ ಮಾಡಲು ಮುಂದಾಗಿದ್ದಾರೆ.

      ಹೋಟೆಲ್ ಉದ್ಯಮ

ಮಲೈಕಾ ಅರೋರಾ ಮುಂಬೈನಲ್ಲಿ ಹೋಟೆಲ್ ಒಂದನ್ನು ಆರಂಭಿಸಲಿದ್ದು, ಅದರ ತಯಾರಿ ನಡೆಯುತ್ತಿದೆಯಂತೆ.

 ಮುಂಬೈನಲ್ಲಿ ಹೋಟೆಲ್

ಶಿಲ್ಪಾ ಶೆಟ್ಟಿ ಅವರಿಗೆ ಹೋಟೆಲ್ ಉದ್ಯಮದಲ್ಲಿ ಸಿಗುತ್ತಿರುವ ಯಶಸ್ಸು ಕಂಡು ಮಲೈಕಾ ಸಹ ಅದೇ ಹಾದಿ ಹಿಡಿದಿದ್ದಾರೆ.

     ಶಿಲ್ಪಾ ಶೆಟ್ಟಿ ಸ್ಪೂರ್ತಿ