52ರ ವಯಸ್ಸಲ್ಲೂ ಮಲೈಕಾ ಅರೋರಾ ಫಿಟ್ ಆಗಿರುವುದು ಹೇಗೆ? ಡಯಟ್ ಏನು?

22 OCT 2025

By  Manjunatha

ಇಂದು (ಅಕ್ಟೋಬರ್ 23) ಮಲೈಕಾ ಅರೋರಾ ಹುಟ್ಟುಹಬ್ಬ, ಇಂದಿಗೆ ಅವರಿಗೆ 52 ವರ್ಷವಾಗಿ 53ಕ್ಕೆ ಕಾಲಿರಿಸಿದ್ದಾರೆ.

      ಮಲೈಕಾ ಅರೋರಾ

ಮಲೈಕಾ ಅರೋರಾ ಅವರ ಫಿಟ್​ನೆಸ್​​ಗೆ ಎರಡೇ ಕಾರಣ ಒಂದು ವ್ಯಾಯಾಮ ಮತ್ತೊಂದು ಆಹಾರ.

ಫಿಟ್​ನೆಸ್​​ಗೆ ಎರಡೇ ಕಾರಣ

ಮಲೈಕಾ ಅರೋರಾ ಪ್ರತಿದಿನವೂ ತಪ್ಪದೆ ಕನಿಷ್ಟ ಎರಡು ಗಂಟೆ ವ್ಯಾಯಾಮ ಮಾಡುತ್ತಾರೆ. ವ್ಯಾಯಾಮವನ್ನು ತಪ್ಪಿಸುವುದಿಲ್ಲ.

 ಎರಡು ಗಂಟೆ ವ್ಯಾಯಾಮ

ಬಹಳ ಕಟ್ಟುನಿಟ್ಟಿನ ಡಯಟ್ ಅನ್ನು ಅವರು ಫಾಲೋ ಮಾಡುತ್ತಾರೆ. ಅದರಲ್ಲೂ ಅವರು ಉಪವಾಸಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ.

     ಕಟ್ಟುನಿಟ್ಟಿನ ಡಯಟ್

ಬೆಳಿಗಿನ ಉಪಹಾರಕ್ಕೆ ಮೊಟ್ಟೆ, ಓಟ್ಸ್, ಹಣ್ಣಿನ ಜ್ಯೂಸ್ ಅಷ್ಟೆ. ಬಿಸಿನೀರು, ಬುಲೆಟ್ ಕಾಫಿಗಳನ್ನು ಸೇವಿಸುತ್ತಾರೆ.

       ಬೆಳಿಗಿನ ಉಪಹಾರ

ಮಧ್ಯಾಹ್ನದ ಊಟವೂ ಬಹಳ ಸರಳ, ಕೆಲವು ಚಿಕನ್ ತುಂಡು, ರೋಟಿ ಮಾತ್ರವೇ ಅವರ ಆಹಾರ.

       ಮಧ್ಯಾಹ್ನದ ಊಟ

ರಾತ್ರಿ ಹಣ್ಣುಗಳನ್ನು ಮತ್ತು ಬೇಯಿಸಿದ ತರಕಾರಿಗಳನ್ನು ತಿನ್ನುತ್ತಾರೆ. ಮೀನು ಕೆಲವೊಮ್ಮೆ ಮಾತ್ರ.

   ರಾತ್ರಿ ಹಣ್ಣುಗಳು ಮಾತ್ರ

ಮಲೈಕಾ ಅರೋರಾ ಚೆನ್ನಾಗಿ ನೀರು ಕುಡಿಯುತ್ತಾರೆ, ಸಂಜೆ 7 ರ ಬಳಿಕ ಏನನ್ನೂ ತಿನ್ನುವುದಿಲ್ಲ.

          ಸಂಜೆ 7 ರ ಬಳಿಕ