Author: Madankumar

02 August 2026

Pic credit - instagram/malaikaaroraofficial

ವರ್ಕೌಟ್ ವೇಳೆಯೂ ತಪ್ಪದ ಮಲೈಕಾ ಫೋಟೋ ಕ್ರೇಜ್.

ನಟಿ ಮಲೈಕಾ ಅರೋರಾ ಅವರ ಹೊಸ ಫೋಟೋಗಳು ಇಲ್ಲಿವೆ.

ಮಲೈಕಾ ಅರೋರಾ

Pic credit - instagram/malaikaaroraofficial

ಜಿಮ್​ನಲ್ಲಿ ತೆಗೆದ ಫೋಟೋಗಳನ್ನು ಮಲೈಕಾ ಹಂಚಿಕೊಂಡಿದ್ದಾರೆ.

ಜಿಮ್​​ನಲ್ಲಿ ಕ್ಲಿಕ್ ಕ್ಲಿಕ್

Pic credit - instagram/malaikaaroraofficial

ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಮಲೈಕಾ ವರ್ಕೌಟ್ ತಪ್ಪಿಸುವುದಿಲ್ಲ.

ವರ್ಕೌಟ್ ತಪ್ಪಿಸಲ್ಲ

Pic credit - instagram/malaikaaroraofficial

ಪ್ರದಿ ದಿನವೂ ಖುಷಿಯಿಂದ ಜಿಮ್​ಗೆ ತೆರಳುತ್ತಾರೆ ಮಲೈಕಾ ಅರೋರಾ.

ಖುಷಿಯಿಂದ

Pic credit - instagram/malaikaaroraofficial

ನಟಿ ಮಲೈಕಾ ಫೋಟೋಗಳು ಅಭಿಮಾನಿಗಳಿಗೂ ಸ್ಫೂರ್ತಿ ಆಗಿವೆ.

ಸ್ಫೂರ್ತಿಯಾಗಿವೆ

Pic credit - instagram/malaikaaroraofficial

52ನೇ ವಯಸ್ಸಿನಲ್ಲಿ ಕೂಡ ಮಲೈಕಾ ಅವರು ಸಖತ್ ಫಿಟ್ ಆಗಿದ್ದಾರೆ.

ಸಖತ್ ಫಿಟ್

Pic credit - instagram/malaikaaroraofficial

ಜಿಮ್ ಮಾತ್ರವಲ್ಲದೇ ಮಲೈಕಾ ಅವರು ಯೋಗ ಕೂಡ ಮಾಡುತ್ತಾರೆ.

ಯೋಗ ಕೂಡ

Pic credit - instagram/malaikaaroraofficial

ಚಿತ್ರರಂಗ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಅವರಿಗೆ ಭಾರಿ ಬೇಡಿಕೆ ಇದೆ.

ಭಾರಿ ಬೇಡಿಕೆ