ಪಾರದರ್ಶಕ ಸೀರೆಯುಟ್ಟು ಮಿಂಚಿದ ಮಾಳಿವಿಕಾ ಮೋಹನನ್, ಚಿತ್ರಗಳ ನೋಡಿ

03 OCT 2025

By  Manjunatha

ಮಾಳವಿಕಾ ಮೋಹನನ್ ಮೂಲತಃ ಮಲಯಾಳಂ ನಟಿ ಆದರೆ ತೆಲುಗು, ತಮಿಳಿನಲ್ಲಿ ಬೇಡಿಕೆಯಲ್ಲಿದ್ದಾರೆ.

  ಮಾಳವಿಕಾ ಮೋಹನನ್

ಕನ್ನಡದ ‘ನಾನು ಮತ್ತು ವರಲಕ್ಷ್ಮಿ’ ಸಿನಿಮಾನಲ್ಲಿ ನಟಿಸಿರುವ ಮಾಳವಿಕಾ, ಹಲವು ಸ್ಟಾರ್​​ಗಳೊಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ.

   ನಾನು ಮತ್ತು ವರಲಕ್ಷ್ಮಿ

ಮಾಳವಿಕಾ ಮೋಹನನ್ ತಮ್ಮ ನಟನಾ ಪ್ರತಿಭೆಯ ಜೊತೆಗೆ ಗ್ಲಾಮರ್​​ನಿಂದಲೂ ಸಹ ಅಭಿಮಾನಿಗಳನ್ನು ಪಡೆದಿದ್ದಾರೆ.

  ನಟನಾ ಪ್ರತಿಭೆ, ಗ್ಲಾಮರ್

ಮಾಳವಿಕಾ ಮೋಹನನ್ ಇದೀಗ ತಮ್ಮ ಕೆಲವು ಗ್ಲಾಮರಸ್ ಚಿತ್ರಗಳನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

   ಇನ್​​ಸ್ಟಾಗ್ರಾಂನಲ್ಲಿ ನಟಿ

ಮಾಳವಿಕಾ ಮೋಹನನ್ ಸೀರೆಯಲ್ಲೂ ಬಲು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಅವರು ಉಟ್ಟಿರುವ ಪಾರದರ್ಶಕ ಸೀರೆ.

       ಬಲು ಹಾಟ್ ಆಗಿ

ಮಾಳವಿಕಾ ಮೋಹನನ್ ಪ್ರಸ್ತುತ ಪ್ರಭಾಸ್ ನಟಿಸಿರುವ ‘ದಿ ರಾಜಾ ಸಾಬ್’ ಸಿನಿಮಾದ ನಾಯಕಿಯಾಗಿ ನಟಿಸಿದ್ದಾರೆ.

          ದಿ ರಾಜಾ ಸಾಬ್

ತಮಿಳಿನಲ್ಲಿ ಕಾರ್ತಿ ನಟನೆಯ ‘ಸರ್ದಾರ್ 2’ ಸಿನಿಮಾದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

     ‘ಸರ್ದಾರ್ 2’ ಸಿನಿಮಾ

ಇನ್ನೂ ಕೆಲ ಸಿನಿಮಾಗಳಲ್ಲಿ ಮಾಳವಿಕಾ ಮೋಹನನ್ ಭವಿಷ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಮಾಳವಿಕಾ ಮೋಹನನ್