Malavika Mohanan (9)

ದಕ್ಷಿಣ ಭಾರತದವರಿಗೆ ಸೊಂಟ ಬೇಕು, ಉತ್ತರ ಭಾರತದವರಿಗೆ..: ಮಾಳವಿಕಾ ಹೇಳಿದ್ದೇನು?

20 Apr 2025

By  Manjunatha

TV9 Kannada Logo For Webstory First Slide
Malavika Mohanan (11)

ಮಾಳವಿಕಾ ಮೋಹನನ್ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು. ಕೆಲ ಸ್ಟಾರ್ ನಟರುಗಳೊಟ್ಟಿಗೆ ಅವರು ನಟಿಸಿದ್ದಾರೆ.

  ಮಾಳವಿಕಾ ಮೋಹನನ್

Malavika Mohanan (10)

ಕನ್ನಡದ ‘ನಾನು ಮತ್ತು ವರಲಕ್ಷ್ಮಿ’ ಸಿನಿಮಾದಲ್ಲಿಯೂ ನಟಿಸಿರುವ ಮಾಳವಿಕಾ ದಕ್ಷಿಣದ ಎಲ್ಲ ಭಾಷೆಗಳಲ್ಲಿಯೂ ನಟಿಸಿದ್ದಾರೆ.

   ನಾನು ಮತ್ತು ವರಲಕ್ಷ್ಮಿ

Malavika Mohanan (9)

ಇತ್ತೀಚೆಗಷ್ಟೆ ಹಿಂದಿ ಸಿನಿಮಾಗಳಲ್ಲಿಯೂ ನಟಿಸಿ ಬಂದಿರುವ ಮಾಳವಿಕಾ ಮೋಹನನ್, ಹಿಂದಿ ಮತ್ತು ದಕ್ಷಿಣ ಭಾರತ ಪ್ರೇಕ್ಷಕರ ಬಗ್ಗೆ ಮಾತನಾಡಿದ್ದಾರೆ.

   ಪ್ಯಾನ್ ಇಂಡಿಯಾ ನಟಿ

ದಕ್ಷಿಣ ಭಾರತದ ಸಿನಿಮಾ ಪ್ರೇಕ್ಷಕರಿಗೆ ಹೊಕ್ಕುಳಿನ ಮೇಲೆ ವಿಪರೀತ ವ್ಯಾಮೋಹ, ಇದು ನನಗೆ ತುಸು ವಿಚಿತ್ರ ಎನಿಸುತ್ತದೆ ಎಂದಿದ್ದಾರೆ ನಟಿ.

  ಹೊಕ್ಕುಳಿನ ಮೇಲೆ ಪ್ರೀತಿ

ಆದರೆ ಉತ್ತರ ಭಾರತದವರಿಗೆ ಫಿಟ್ ಆಗಿರುವ ಬಾಡಿ ಹೊಂದಿದ ನಟಿಯರೆಂದರೆ ಬಹಳ ಇಷ್ಟ ಎನಿಸುತ್ತದೆ ಎಂದಿದ್ದಾರೆ ಮಾಳವಿಕಾ.

  ಉತ್ತರ ಭಾರತದವರಿಗೆ..?

ಪ್ರೇಕ್ಷಕರ ಟೇಸ್ಟ್​ಗೆ ತಕ್ಕಂತೆ ನಟಿಯರು ತಮ್ಮ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡುತ್ತಾರೆ ಎಂದು ಸಹ ನಟಿ ಹೇಳಿದ್ದಾರೆ.

  ಅಭಿರುಚಿತೆ ತಕ್ಕಂತೆ ಚಿತ್ರ

ಮಾಳವಿಕಾ ಮೋಹನನ್ ಪ್ರಸ್ತುತ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾನಲ್ಲಿ ನಟಿಸಿದ್ದಾರೆ.

  ದಿ ರಾಜಾ ಸಾಬ್ ಸಿನಿಮಾ

ಇದರ ಜೊತೆಗೆ ಕಾರ್ತಿ ನಟನೆಯ ತಮಿಳು ಸಿನಿಮಾ ‘ಸರ್ದಾರ್ 2’ ಸಿನಿಮಾನಲ್ಲಿಯೂ ನಾಯಕಿಯಾಗಿ ಮಾಳವಿಕಾ ಕಾಣಿಸಿಕೊಂಡಿದ್ದಾರೆ.

     ತಮಿಳಿನ ಸರ್ದಾರ್ 2