21 September 2025
Pic credit - instagram
Author: Madankumar
ಈ ಪ್ರಶಸ್ತಿ ಪಡೆಯುತ್ತಿರುವುದು ಮೋಹನ್ಲಾಲ್ ಬದುಕಿನ ದೊಡ್ಡ ಸಾಧನೆ.
Pic credit - instagram
ಭಾರತೀಯ ಚಿತ್ರರಂಗಕ್ಕೆ ಮೋಹನ್ಲಾಲ್ ನೀಡಿರುವ ಕೊಡುಗೆ ಅಪಾರವಾಗಿದೆ.
Pic credit - instagram
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಿಂದ ಫ್ಯಾನ್ಸ್ಗೆ ತುಂಬಾ ಖುಷಿ.
Pic credit - instagram
ಸೂಪರ್ ಸ್ಟಾರ್ ಮೋಹನ್ಲಾಲ್ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
Pic credit - instagram
ಚಿತ್ರರಂಗದಲ್ಲಿ ನಟ, ನಿರ್ಮಾಪಕನಾಗಿ ಮೋಹನ್ಲಾಲ್ ಅವರು ಸಕ್ರಿಯರಾಗಿದ್ದಾರೆ.
Pic credit - instagram
ಕಳೆದ 4 ದಶಕಗಳಿಂದ ಬಣ್ಣದ ಲೋಕಕ್ಕೆ ಕೊಡುಗೆ ನೀಡುತ್ತಿರುವ ಮೋಹನ್ಲಾಲ್.
Pic credit - instagram
ರಾಷ್ಟ್ರ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಮೋಹನ್ಲಾಲ್ ಅವರಿಗೆ ಸಿಕ್ಕಿವೆ.
Pic credit - instagram
ಮೋಹನ್ಲಾಲ್ ನಟನೆಯ ಹೊಸ ಸಿನಿಮಾ ‘ವೃಷಭ’ ಬಿಡುಗಡೆ ಸಜ್ಜಾಗಿದೆ.
Pic credit - instagram