ಮಲಯಾಳಿಗರಿಗೆ ಇಷ್ಟವಾಗಲಿಲ್ಲ ‘ಪರಮ ಸುಂದರಿ’ ಜಾನ್ಹವಿ ಕಪೂರ್

16 AUG 2025

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಬಲು ಬೇಡಿಕೆಯ ಮತ್ತು ದುಬಾರಿ ಯುವನಟಿ.

    ನಟಿ ಜಾನ್ಹವಿ ಕಪೂರ್ 

ಜಾನ್ಹವಿ ಇದೀಗ ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ಬ್ಯುಸಿ ಆಗಿದ್ದಾರೆ. ಒಂದರ ಹಿಂದೊಂದು ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

 ದಕ್ಷಿಣ ಭಾರತದ ಸಿನಿಮಾ

ಇದೀಗ ಜಾನ್ಹವಿ ಕಪೂರ್ ‘ಪರಮ ಸುಂದರಿ’ ಹೆಸರಿನ ಬಾಲಿವುಡ್​ ರೊಮ್ಯಾಂಟಿಕ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

 ‘ಪರಮ ಸುಂದರಿ’ ಸಿನಿಮಾ

‘ಪರಮ ಸುಂದರಿ’ ಸಿನಿಮಾನಲ್ಲಿ ಜಾನ್ಹವಿ ಕಪೂರ್ ಮಲಯಾಳಿ ಯುವಕಿಯ ಪಾತ್ರದಲ್ಲಿ ನಟಿಸಿದ್ದಾರೆ.

ಮಲಯಾಳಿ ಯುವಕಿ ಪಾತ್ರ

ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ಟೀಸರ್ ನೋಡಿದ ಮಲಯಾಳಿ ಮಂದಿಗೆ ಜಾನ್ಹವಿ ಇಷ್ಟವಾಗಿಲ್ಲ.

     ಜಾನ್ಹವಿ ಇಷ್ಟವಾಗಿಲ್ಲ

ಮಲಯಾಳಿ ಹುಡುಗಿಯ ರೀತಿ ಜಾನ್ಹವಿ ಕಾಣುತ್ತಿಲ್ಲ, ಹಾವ-ಭಾವ, ಭಾಷೆಯೂ ಮಲಯಾಳಿ ರೀತಿ ಇಲ್ಲ ಎಂದಿದ್ದಾರೆ.

ಜಾನ್ಹವಿ ಹಾಗೆ ಕಾಣುತ್ತಿಲ್ಲ

‘ಚೆನ್ನೈ ಎಕ್ಸ್​ಪ್ರೆಸ್’ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ಪಕ್ಕಾ ತಮಿಳು ಹುಡುಗಿ ರೀತಿ ನಟಿಸಿದ್ದರು.

ದೀಪಿಕಾ ಚಂದ ನಟಿಸಿದ್ದರು

ಅಂದಹಾಗೆ ‘ಪರಮ ಸುಂದರಿ’ ಸಿನಿಮಾನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ನಾಯಕ ನಟನಾಗಿ ನಟಿಸಿದ್ದಾರೆ.

   ಸಿದ್ಧಾರ್ಥ್ ಮಲ್ಹೋತ್ರಾ