ಮಲ್ಲಮ್ಮ ಎಲಿಮಿನೇಟ್ ಆಗಿಲ್ಲ: ವೋಟಿಂಗ್ ಮಾಡುವಂತೆ ಮನವಿ.

29 October 2025

Pic credit - instagram

Author: Madankumar

ಮಲ್ಲಮ್ಮ ಎಲಿಮಿನೇಟ್ ಆದರು ಎಂದು ಫೇಕ್ ನ್ಯೂಸ್ ಹಬ್ಬಿಸಲಾಗಿದೆ.

ಫೇಕ್ ನ್ಯೂಸ್

Pic credit - instagram

ಮಲ್ಲಮ್ಮ ಅವರ ಇನ್​​ಸ್ಟಾಗ್ರಾಮ್ ಖಾತೆಯ ಮೂಲಕ ಸ್ಪಷ್ಟನೆ ಸಿಕ್ಕಿದೆ.

ಸ್ಪಷ್ಟನೆ ಸಿಕ್ಕಿದೆ

Pic credit - instagram

ವೋಟಿಂಗ್ ಮಾಡಲು ಜಿಯೋ ಹಾಟ್ ಸ್ಟಾರ್ ಆ್ಯಪ್​​ನಲ್ಲಿ ಅವಕಾಶ ಇದೆ.

ವೋಟಿಂಗ್ ಇದೆ

Pic credit - instagram

ಹಳ್ಳಿಯಿಂದ ಬಂದು ಬಿಗ್ ಬಾಸ್ ಮನೆ ಪ್ರವೇಶಿಸಿದವರು ಮಲ್ಲಮ್ಮ.

ಹಳ್ಳಿ ಪ್ರತಿಭೆ

Pic credit - instagram

ಮಲ್ಲಮ್ಮ ಅವರಿಗೆ ಆಟ ಕಷ್ಟ ಆಗುತ್ತಿದೆ ಎಂದು ಕೆಲವರು ಬಿಂಬಿಸಿದ್ದಾರೆ.

ಕಷ್ಟ ಆಗುತ್ತಿದೆ?

Pic credit - instagram

ಇತರರು ಹೇಳಿದ ಅಭಿಪ್ರಾಯವನ್ನು ಮಲ್ಲಮ್ಮ ಅವರು ಒಪ್ಪಿಕೊಂಡಿಲ್ಲ.

ಒಪ್ಪಿಕೊಂಡಿಲ್ಲ

Pic credit - instagram

ಈ ಬಾರಿ ಬಿಗ್ ಬಾಸ್ ಆಟದಲ್ಲಿ ಹಲವು ಟ್ವಿಸ್ಟ್​​ಗಳು ಎದುರಾಗುತ್ತಿವೆ.

ಟ್ವಿಸ್ಟ್​ಗಳು ಇವೆ

Pic credit - instagram

ಯುವ ಸ್ಪರ್ಧಿಗಳಿಗೆ ಕೂಡ ಮಲ್ಲಮ್ಮ ಟಫ್ ಪೈಪೋಟಿ ನೀಡುತ್ತಿದ್ದಾರೆ.

ಟಫ್ ಪೈಪೋಟಿ

Pic credit - instagram