ಬಿಗ್ ಬಾಸ್ ಮನೆಯಲ್ಲಿ ಸಂಪೂರ್ಣ ಬದಲಾಗಿದೆ ಮಾಳು ನಿಪನಾಳ ಆಟ.

11 November 2025

Pic credit - instagram

Author: Madankumar

ಈ ಮೊದಲು ಮಾಳು ನಿಪನಾಳ ಅವರು ಸಿಕ್ಕಾಪಟ್ಟೆ ಸೈಲೆಂಟ್ ಆಗಿದ್ದರು.

ಮೊದಲು ಸೈಲೆಂಟ್

Pic credit - instagram

ಕಳೆದ ಒಂದು ವಾರದಿಂದ ಮಾಳು ಅವರು ಎಲ್ಲರ ಹಾಗೆ ಜೋರಾಗಿದ್ದಾರೆ.

ಈಗ ಬಲು ಜೋರು

Pic credit - instagram

ಜನರ ವೋಟ್ ಆಧಾರದ ಮೇಲೆ ಮಾಳು ನಿಪನಾಳ ಕ್ಯಾಪ್ಟನ್ ಆಗಿದ್ದಾರೆ.

ಕ್ಯಾಪ್ಟನ್ ಮಾಳು

Pic credit - instagram

ಕ್ಯಾಪ್ಟನ್ ಆದ್ಮೇಲೆ ಎಲ್ಲ ಸ್ಪರ್ಧಿಗಳ ಮೇಲೆ ನಿಯಂತ್ರಣ ಹೊಂದಿದ ಮಾಳು.

ನಿಯಂತ್ರಣ ಇದೆ

Pic credit - instagram

ನೇರ ಮಾತುಗಳಿಂದ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ ಮಾಳು ನಿಪನಾಳ.

ನೇರ ಮಾತುಗಳು

Pic credit - instagram

ಇದೇ ರೀತಿ ಮುಂದುವರಿದರೆ ಮಾಳು ಆಟ ಅವರ ಫ್ಯಾನ್ಸ್​​ಗೆ ಇಷ್ಟ ಆಗುತ್ತದೆ.

ಮುಂದುವರಿಯಬೇಕು

Pic credit - instagram

ಉತ್ತರ ಕರ್ನಾಟಕ ಭಾಗದಿಂದ ಬಂದಿರುವ ಪ್ರತಿಭಾವಂತ ಮಾಳು ನಿಪನಾಳ.

ಉತ್ತರ ಕರ್ನಾಟಕ

Pic credit - instagram

ಯೂಟ್ಯೂಬ್​​ ಮೂಲಕ ಹಲವು ಹಿಟ್ ಹಾಡುಗಳನ್ನು ಮಾಳು ನೀಡಿದ್ದಾರೆ.

ಹಿಟ್ ಹಾಡುಗಳು

Pic credit - instagram