ಲಕ್ಕಿ ಹೀರೋಯಿನ್ ಮಮಿತಾ ಬಿಜು, ಒಂದರ ಹಿಂದೊಂದು ಬ್ಲಾಕ್ ಬಸ್ಟರ್

21 AUG 2026

By  Manjunatha

ಮಮಿತಾ ಬಿಜು, ಮಲಯಾಳಂ ನಟಿ, ಆದರೆ ಇತ್ತೀಚೆಗೆ ಪರಭಾಷೆ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ.

       ಮಲಯಾಳಂ ನಟಿ

2024ರಲ್ಲಿ ರಿಲೀಸ್ ಆದ ‘ಪ್ರೇಮಲು’ ಸಿನಿಮಾ ದೊಡ್ಡ ಹಿಟ್ ಆದ ಬಳಿಕ ಮಮಿತಾಗೆ ಪರಭಾಷೆ ಅವಕಾಶಗಳು ಹೆಚ್ಚಾದವು.

  ಪರಭಾಷೆ ಅವಕಾಶಗಳು

ಇದೀಗ ಮಮಿತಾ ಬಿಜು ಸತತ ಹಿಟ್ ಸಿನಿಮಾಗಳನ್ನು ಕೊಡುತ್ತಿದ್ದು, ಹಿಟ್ ನಾಯಕಿ ಎನಿಸಿಕೊಂಡಿದ್ದಾರೆ.

   ಸತತ ಹಿಟ್ ಸಿನಿಮಾಗಳು

ಅವರು ನಟಿಸಿದ ‘ಜನ ನಾಯಗನ್’ ಸಿನಿಮಾ ಕೆಲವೇ ವಾರಗಳ ಹಿಂದೆ ಬಿಡುಗಡೆ ದೊಡ್ಡ ಹಿಟ್ ಆಯ್ತು.

     ದೊಡ್ಡ ಹಿಟ್ ಆಯ್ತು

ಅವರು ಸೂರ್ಯ ಜೊತೆಗೆ ನಟಿಸಿದ ‘ವಿಶ್ವನಾಥ್ ಆಂಡ್ ಸನ್’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿದ್ದು ಅದೂ ಹಿಟ್ ಆಗಿದೆ.

   ವಿಶ್ವನಾಥ್ ಆಂಡ್ ಸನ್

ಆ ಮೂಲಕ ತಮಿಳಿನಲ್ಲಿ ಕೆಲವೇ ವಾರಗಳ ಅಂತರದಲ್ಲಿ ಎರಡು 100 ಕೋಟಿ ಸಿನಿಮಾನಲ್ಲಿ ನಟಿಸಿದ್ದಾರೆ ಮಮಿತಾ.

     100 ಕೋಟಿ ಸಿನಿಮಾ

ಇದೀಗ ಇನ್ನೂ ಎರಡು ಹೊಸ ತಮಿಳು ಸಿನಿಮಾಗಳನ್ನು ಮಮಿತಾ ಬಿಜು ಒಪ್ಪಿಕೊಂಡಿದ್ದಾರೆ.

  ಎರಡು ತಮಿಳು ಸಿನಿಮಾ

ಮಮಿತಾ ಬಿಜು ನಟಿಸಿರುವ ಹೊಸ ಮಲಯಾಳಂ ಸಿನಿಮಾ ಈ ವಾರ ಬಿಡುಗಡೆ ಆಗಿದೆ.

   ಮಲಯಾಳಂ ಸಿನಿಮಾ