ದಕ್ಷಿಣ ಚಿತ್ರರಂಗದಲ್ಲಿ ಸ್ಟಾರ್ ಆಗುತ್ತಿರುವ ಮಲಯಾಳಿ ಚೆಲುವೆ ಮಮಿತಾ

15 AUG 2026

By  Manjunatha

ಮಲಯಾಳಂ ನಟಿಯರು ಬಲು ಬೇಗನೆ ಸ್ಟಾರ್ ನಟಿಯರಾಗುತ್ತಾರೆ. ಅಂದ, ಸೌಂದರ್ಯ ಎರಡನ್ನೂ ಹೊಂದಿರುತ್ತಾರೆ.

  ಮಲಯಾಳಂ ನಟಿಯರು

ಹಲವಾರು ಮಲಯಾಳಿ ನಟಿಯರು ಈಗಾಗಲೇ ಚಿತ್ರರಂಗದಲ್ಲಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಮಮಿತಾ ಬಿಜು.

      ನಟಿ ಮಮಿತಾ ಬಿಜು

ಸಮಂತಾ ಋತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ದೊಡ್ಡ ಹಿಟ್ ಆಗಿದೆ.

       ಸ್ಟಾರ್ ಆಗುತ್ತಿದ್ದಾರೆ

‘ಪ್ರೇಮಲು’ ಸಿನಿಮಾದ ಬಳಿಕ ಮಮಿತಾ ಬಿಜುಗೆ ದೊಡ್ಡ ದೊಡ್ಡ ಅವಕಾಶಗಳು ಅರಸಿ ಬರುತ್ತಿವೆ.

     ದೊಡ್ಡ ಅವಕಾಶಗಳು

ವಿಜಯ್ ಜೊತೆಗೆ ‘ಜನ ನಾಯಗನ್’ ಸಿನಿಮಾನಲ್ಲಿ ಮಮಿತಾ ನಟಿಸಿದ್ದಾರೆ. ಈಗ ಇನ್ನೆರಡು ತಮಿಳು ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

 ‘ಜನ ನಾಯಗನ್’ ಸಿನಿಮಾ

ಕಳೆದ ವಾರ ಮಮಿತಾರ ಹೊಸ ತಮಿಳು ಸಿನಿಮಾ ‘ವಿಶ್ವನಾಥ್ ಆಂಡ್ ಸನ್ಸ್’ ರಿಲೀಸ್ ಆಗಿದೆ.

   ವಿಶ್ವನಾಥ್ ಆಂಡ್ ಸನ್ಸ್

ಮಲಯಾಳಂನಲ್ಲಿ ನಿವಿನ್ ಪೌಲಿ ಜೊತೆ ‘ಬೆತ್ಲೆಹೇಮ್ ಕುಟುಂಬ ಯುನಿಟ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

     ಬೆತ್ಲೆಹೇಮ್ ಕುಟುಂಬ

ತೆಲುಗಿನಲ್ಲಿ ಸಹ ಎರಡು ಹೊಸ ಸಿನಿಮಾಗಳಲ್ಲಿ ಮಮಿತಾ ಬಿಜು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

    ಎರಡು ಹೊಸ ಸಿನಿಮಾ