ಎರಡೇ ವರ್ಷಕ್ಕೆ 50 ಪಟ್ಟು ಹೆಚ್ಚಾಯ್ತು ಈ ನಟಿ ಮಮಿತಾ ಬೈಜು ಸಂಭಾವನೆ

07 OCT 2026

By  Manjunatha

ಮಮಿತಾ ಬೈಜು, ದಕ್ಷಿಣ ಭಾರತದಲ್ಲಿ ಸದ್ಯದ ಅತ್ಯಂತ ಯಶಸ್ವಿ ನಟಿ.

      ನಟಿ ಮಮಿತಾ ಬೈಜು

ಒಂದರ ಹಿಂದೊಂದು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಮಮಿತಾ ಬೈಜು ನಟನೆ ಮಾಡುತ್ತಿದ್ದಾರೆ.

   ಮಮಿತಾ ಬೈಜು ನಟನೆ

ಅವರು ನಟಿಸಿದ ‘ಜನ ನಾಯಗನ್’, ‘ವಿಶ್ವನಾಥ್ ಆಂಡ್ ಸನ್ಸ್’, ‘ಬೆತ್ಲೆಹೇಮ್ ಕುಟುಂಬ ಯುನಿಟ್’ ಬ್ಲಾಕ್ ಬಸ್ಟರ್ ಆಗಿವೆ.

     ಬ್ಲಾಕ್ ಬಸ್ಟರ್ ಆಗಿವೆ

ಸಿನಿಮಾಗಳ ಯಶಸ್ವಿ ಆದ ಬೆನ್ನಲ್ಲೆ ನಟಿಯ ಸಂಭಾವನೆ ಸಹ ದೊಡ್ಡ ಮಟ್ಟದಲ್ಲಿ ಏರಿಕೆ ಆಗಿದೆ.

     ನಟಿಯ ಸಂಭಾವನೆ

ಎರಡು ವರ್ಷದ ಹಿಂದೆ ಬಿಡುಗಡೆ ಆದ ಸೂಪರ್ ಹಿಟ್ ‘ಪ್ರೇಮಲು’ ಸಿನಿಮಾಕ್ಕೆ ಕೇವಲ ಎಂಟು ಲಕ್ಷ ಸಂಭಾವನೆ ಪಡೆದಿದ್ದರು ಮಮಿತಾ.

    ‘ಪ್ರೇಮಲು’ ಸಿನಿಮಾಕ್ಕೆ

ಆದರೆ ಈಗ ಮಮಿತಾ ಬೈಜು ಅವರು ಒಂದು ಸಿನಿಮಾಕ್ಕೆ ನಾಲ್ಕದಿಂದ ಐದು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

 ನಾಲ್ಕದಿಂದ ಐದು ಕೋಟಿ

ಕೇವಲ ಎರಡೇ ವರ್ಷಗಳಲ್ಲಿ ಮಮಿತಾ ಬೈಜು ಸಂಭಾವನೆ 50 ಪಟ್ಟು ಹೆಚ್ಚಳ ಆಗಿದೆ.

  50 ಪಟ್ಟು ಹೆಚ್ಚಳ ಆಗಿದೆ

ಮಮಿತಾ ಬೈಜು ಈಗ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

     ಸಿನಿಮಾಗಳಲ್ಲಿ ಬ್ಯುಸಿ