ಬಾಲಿವುಡ್​​ಗೆ ಕಾಲಿಡಲಿದ್ದಾರೆ ದಕ್ಷಿಣ ಭಾರತದ ಸೆನ್ಸೇಷನ್​​ ನಟಿ ಮಮಿತಾ ಬೈಜು

17 OCT 2026

By  Manjunatha

ಮಮಿತಾ ಬೈಜು ಪ್ರಸ್ತುತ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಖತ್ ಹವಾ ಎಬ್ಬಿಸಿದ್ದಾರೆ.

     ನಟಿ ಮಮಿತಾ ಬೈಜು 

ಮಮಿತಾ ಬೈಜು ಅವರು ನಟಿಸಿರುವ ಸಿನಿಮಾಗಳು ಒಂದರ ಹಿಂದೊಂದರಂತೆ ಹಿಟ್ ಆಗುತ್ತಲೇ ಇವೆ.

  ನಟಿಸಿರುವ ಸಿನಿಮಾಗಳು

ಮಾತ್ರವೇ ಅಲ್ಲದೆ ಮಮಿತಾ ಬೈಜು ಅವರ ನಟನೆ, ಡ್ಯಾನ್ಸ್ ಎಲ್ಲದರ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  ಮೆಚ್ಚುಗೆ ವ್ಯಕ್ತವಾಗುತ್ತಿದೆ

ದಕ್ಷಿಣ ಭಾರತದ ಹಲವು ದೊಡ್ಡ ನಟ-ನಟಿಯರು, ವಿಮರ್ಶಕರುಗಳು ಸಹ ಮಮಿತಾ ಅವರ ಪ್ರತಿಭೆಗೆ ಭೇಷ್ ಎಂದಿದ್ದಾರೆ.

ಪ್ರತಿಭೆಗೆ ಭೇಷ್ ಎಂದಿದ್ದಾರೆ

ಮಮಿತಾ ಬೈಜು ಅವರು ಬಲು ಬೇಗನೆ ಪ್ಯಾನ್ ಇಂಡಿಯಾ ಸ್ಟಾರ್ ನಟಿ ಎನಿಸಿಕೊಳ್ಳುವ ಹಂತದಲ್ಲಿದ್ದಾರೆ.

 ಪ್ಯಾನ್ ಇಂಡಿಯಾ ಸ್ಟಾರ್

ಮಮಿತಾ ಬೈಜು ಅವರು ಇದೀಗ ಬಾಲಿವುಡ್​​ಗೆ ಸಹ ಹೋಗಲಿದ್ದಾರೆ ಎನ್ನಲಾಗುತ್ತಿದೆ.

 ಬಾಲಿವುಡ್​​ಗೆ ಪದಾರ್ಪಣೆ

ಮಮಿತಾ ಬೈಜು ಅವರು ಬಾಲಿವುಡ್​​​ನ ದೊಡ್ಡ ನಿರ್ಮಾಣ ಸಂಸ್ಥೆಯ ಸಿನಿಮಾನಲ್ಲಿ ನಟನೆ ಮಾಡಲಿದ್ದಾರೆ.

      ಸಿನಿಮಾನಲ್ಲಿ ನಟನೆ

ಮಮಿತಾ ಬೈಜು ಅವರು ಮಲಯಾಳಂ, ತಮಿಳು ಸಿನಿಮಾನಲ್ಲಿ ನಟಿಸಿದ್ದು, ತೆಲುಗು ಹಾಗೂ ಹಿಂದಿಗೆ ಪದಾರ್ಪಣೆ ಮಾಡುತ್ತಿದ್ದಾರೆ.

   ಮಲಯಾಳಂ, ತಮಿಳು