ಅನಾರೋಗ್ಯಕ್ಕೊಳಗಾದ ಯುವ ನಟಿ ಮಮಿತಾ, ವಾರಗಳ ಕಾಲ ವಿಶ್ರಾಂತಿ

03 SEP 2026

By  Manjunatha

ಜಾನ್ಹವಿ ಕಪೂರ್, ಬಾಲಿವುಡ್ ನ ಬಲು ಬೇಡಿಕೆಯ ಯುವನಟಿ, ದಕ್ಷಿಣದ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.

   ನಟಿ ಮಮಿತಾ ಬೈಜು

ಮಮಿತಾ ಬೈಜು ನಟಿಸಿರುವ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಸೂಪರ್ ಹಿಟ್ ಆಗುತ್ತಿವೆ.

 ಸೂಪರ್ ಹಿಟ್ ಆಗುತ್ತಿವೆ

ಮಮಿತಾ ನಟಿಸಿದ್ದ ನಾಲ್ಕು ಸಿನಿಮಾಗಳು ಒಂದರ ಹಿಂದೊಂದರಂತೆ ಸೂಪರ್ ಹಿಟ್ ಆಗಿದ್ದು, 100 ಕೋಟಿಗೂ ಹೆಚ್ಚು ಗಳಿಸಿದೆ.

     100 ಕೋಟಿಗೂ ಹೆಚ್ಚು

ಹಲವಾರು ಸಿನಿಮಾಗಳು ಮತ್ತು ಜಾಹೀರಾತುಗಳು ಇದೀಗ ಮಮಿತಾ ಬೈಜು ಅವರ ಕೈಯಲ್ಲಿವೆ.

    ಸಿನಿಮಾ-ಜಾಹೀರಾತು

ಆದರೆ ಇದೇ ಸಮಯದಲ್ಲಿ ಮಮಿತಾ ಬೈಜು ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಆರೋಗ್ಯದಲ್ಲಿ ಸಮಸ್ಯೆ

ಮಮಿತಾ ಬೈಜು ಅವರಿಗೆ ತೀವ್ರ ಜ್ವರ ಮತ್ತು ಮೈ-ಕೈ ನೋವು ಕಾಣಿಸಿಕೊಂಡಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಜ್ವರ, ಮೈ-ಕೈ ನೋವು

ಅವರು ಆಸ್ಟ್ರೇಲಿಯಾಕ್ಕೆ ತೆರಳಬೇಕಿತ್ತು, ಆದರೆ ಆ ಪ್ರವಾಸಕ್ಕೆ ಮುಂಚೆಯೇ ಅವರಿಗೆ ಅನಾರೋಗ್ಯ ಉಂಟಾಗಿದೆ.

    ಆಸ್ಟ್ರೇಲಿಯಾ ಪ್ರವಾಸ

ಮುಂದಿನ ಕೆಲ ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಮಮಿತಾ ಬೈಜುಗೆ ಸೂಚಿಸಿದ್ದಾರೆ.

  ಮಮಿತಾ ಬೈಜುಗೆ ಸಲಹೆ