ಮಮಿತಾ ಮ್ಯಾಜಿಕ್: ಮೂರು ವಾರದಲ್ಲಿ ಮೂರು ಸಿನಿಮಾ ರಿಲೀಸ್

26 July 2026

By  Manjunatha

ನಟಿಯರಿಗೆ ಬೇಡಿಕೆ ಶುರುವಾಯ್ತೆಂದರೆ ಒಂದರ ಹಿಂದೊಂದು ಸಿನಿಮಾಗಳು ಬರುತ್ತಲೇ ಹೋಗುತ್ತವೆ.

 ಬೇಡಿಕೆ ಶುರುವಾಯ್ತೆಂದರೆ

ಬೇಡಿಕೆಯಲ್ಲಿರುವ ನಟಿಯರ ಸಿನಿಮಾಗಳು ಒಂದರ ಹಿಂದೊಂದರಂತೆ ಬಿಡುಗಡೆ ಆಗುತ್ತವೆ.

 ಒಂದರ ಹಿಂದೊಂದರಂತೆ

ಇದೀಗ ನಟಿಯೊಬ್ಬರ ಮೂರು ಸಿನಿಮಾಗಳು ಕೇವಲ ಒಂದು ತಿಂಗಳಲ್ಲೇ ಬಿಡುಗಡೆ ಆಗುತ್ತಿವೆ.

     ಮೂರು ಸಿನಿಮಾಗಳು

ಮಲಯಾಳಂ ನಟಿ ಮಮಿತಾ ಬೈಜು ನಟನೆಯ ಮೂರು ಸಿನಿಮಾ ನಾಲ್ಕು ವಾರಗಳಲ್ಲಿ ಬಿಡುಗಡೆ ಆಗುತ್ತಿವೆ.

     ನಟಿ ಮಮಿತಾ ಬೈಜು

ಕಳೆದ ಶುಕ್ರವಾರ ಬಿಡುಗಡೆ ಆದ ವಿಜಯ್ ಅವರ ‘ಜನ ನಾಯಗನ್’ ಸಿನಿಮಾನಲ್ಲಿ ಮಮಿತಾ ಬೈಜು ನಟಿಸಿದ್ದಾರೆ.

 ‘ಜನ ನಾಯಗನ್’ ಸಿನಿಮಾ

ಆಗಸ್ಟ್ 14 ರಂದು ಬಿಡುಗಡೆ ಆಗುತ್ತಿರುವ ಸೂರ್ಯ ನಟನೆಯ ‘ವಿಶ್ವನಾಥ್ ಆಂಡ್ ಸನ್ಸ್’ ಸಿನಿಮಾನಲ್ಲೂ ಮಮಿತಾ ನಾಯಕಿ.

   ವಿಶ್ವನಾಥ್ ಆಂಡ್ ಸನ್ಸ್

ಅದಾದ ಒಂದೇ ವಾರದ ಬಳಿಕ ಅಂದರೆ ಆಗಸ್ಟ್ 21 ರಂದು ರಿಲೀಸ್ ಆಗಲಿರುವ ‘ಬೆತ್ಲೆಹೆಮ್ ಕುಡುಂಬ ಯೂನಿಟ್’ ಸಿನಿಮಾನಲ್ಲೂ ಅವರಿದ್ದಾರೆ.

     ಬೆತ್ಲೆಹೆಮ್ ಕುಡುಂಬ

ಒಟ್ಟಾರೆ ನಟಿ ಮಮಿತಾ ಬೈಜು ಬೇರೆ ಬೇರೆ ಭಾಷೆಗಳ ಸಿನಿಮಾಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ.

   ಬೇರೆ ಭಾಷೆಗಳ ಸಿನಿಮಾ