ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಮಮ್ಮುಟ್ಟಿ ಫ್ಯಾಮಿಲಿ.

Author: Madankumar

24 June 2026

Pic credit - instagram/dqsalmaan

ಜೂನ್ 23ರಂದು ಪದ್ಮಭೂಷಣ ಪ್ರಶಸ್ತಿ ಪಡೆದ ನಟ ಮಮ್ಮುಟ್ಟಿ.

ಪದ್ಮಭೂಷಣ

Pic credit - instagram/dqsalmaan

ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಪ್ರಧಾನಿ ಭೇಟಿಗೆ ಅವಕಾಶ.

ವಿಶೇಷ ಕ್ಷಣ

Pic credit - instagram/dqsalmaan

ಮಮ್ಮುಟ್ಟಿ ಪತ್ನಿ, ಮಕ್ಕಳು ಕೂಡ ಮೋದಿ ಭೇಟಿ ಮಾಡಿದ್ದಾರೆ.

ಪತ್ನಿ, ಮಕ್ಕಳು

Pic credit - instagram/dqsalmaan

ಈ ಭೇಟಿಯ ಅವಕಾಶ ಸಿಕ್ಕಿದ್ದಕ್ಕೆ ಕುಟುಂಬಕ್ಕೆ ಬಹಳ ಖುಷಿ ಆಗಿದೆ.

ಖುಷಿಯಾಗಿದೆ

Pic credit - instagram/dqsalmaan

ದೇಶಾದ್ಯಂತ ಇರುವ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ಅಭಿನಂದನೆಗಳು

Pic credit - instagram/dqsalmaan

ಪ್ರಧಾನಿ ಮೋದಿ ಭೇಟಿಯ ಫೋಟೋಗಳು ಸಖತ್ ವೈರಲ್ ಆಗಿವೆ.

ವೈರಲ್ ಆಗಿವೆ

Pic credit - instagram/dqsalmaan

ಮಲಯಾಳಂ ಚಿತ್ರರಂಗದ ಸ್ಟಾರ್ ಕಲಾವಿದನಾಗಿರುವ ಮಮ್ಮುಟ್ಟಿ.

ಸ್ಟಾರ್ ನಟ

Pic credit - instagram/dqsalmaan

ಚಿತ್ರರಂಗದಲ್ಲಿನ ಸಾಧನೆಗಾಗಿ ಮಮ್ಮುಟ್ಟಿಗೆ ಪದ್ಮಭೂಷಣ ನೀಡಲಾಗಿದೆ.

ಸಾಧನೆಗಾಗಿ

Pic credit - instagram/dqsalmaan