11 April 2025
Pic credit - instagram
Author: Madankumar
ಅಂಜಲಿ ಅನೀಶ್ಗೆ ‘ಮನದ ಕಡಲು’ ಚಿತ್ರದಲ್ಲಿ ಬಬ್ಲಿ ಹುಡುಗಿ ಪಾತ್ರ.
Pic credit - instagram
ಈ ಫೋಟೋಗಳ ಮೂಲಕ ಶೂಟಿಂಗ್ ನೆನಪು ಹಂಚಿಕೊಂಡ ನಟಿ.
Pic credit - instagram
ಯೋಗರಾಜ್ ಭಟ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
Pic credit - instagram
ಅಂಜಲಿ ಅವರು ಅಂಜಲಿ ಎಂಬ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ.
Pic credit - instagram
‘ಮನದ ಕಡಲು’ ಚಿತ್ರಕ್ಕೆ ಅಂಜಲಿ ಮತ್ತು ರಾಶಿಕಾ ನಾಯಕಿಯರು.
Pic credit - instagram
ಇತ್ತೀಚೆಗೆ ಬಿಡುಗಡೆ ಆದ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.
Pic credit - instagram
ಈ ಚಿತ್ರದಿಂದ ಸಾಕಷ್ಟು ಕಲಿತೆ ಎಂದು ಅಂಜಲಿ ಅನೀಶ್ ಹೇಳಿದ್ದಾರೆ.
Pic credit - instagram
ಅಂಜಲಿ ಅವರಿಗೆ ‘ಮನದ ಕಡಲು’ ಚಿತ್ರದಲ್ಲಿ ಗ್ಲಾಮರ್ ಪಾತ್ರವಿದೆ.
Pic credit - instagram