28 March 2025
Pic credit - instagram
Author: Madankumar
ಅಂಜಲಿ ಅನೀಶ್ ಅವರು ಮನದ ಕಡಲು ಚಿತ್ರಕ್ಕೆ ನಾಯಕಿ.
Pic credit - instagram
ಭಿನ್ನವಾದ ಪಾತ್ರ ಮಾಡಿ ಗಮನ ಸೆಳೆದ ನಟಿ ಅಂಜಲಿ ಅನೀಶ್.
Pic credit - instagram
ಈ ಸಿನಿಮಾ ನೋಡಿ ಕಿಚ್ಚ ಸುದೀಪ್ ಸಹ ಮೆಚ್ಚುಗೆ ಸೂಚಿಸಿದ್ದಾರೆ.
Pic credit - instagram
ಅಂಜಲಿ ಅನೀಶ್ ಅವರು ಗ್ಲಾಮರಸ್ ಆಗಿ ಗಮನ ಸೆಳೆಯುತ್ತಾರೆ.
Pic credit - instagram
ಉದಯೋನ್ಮಖ ನಟಿಯಾಗಿ ಅಂಜಲಿ ಅನೀಶ್ ಗುರುತಿಸಿಕೊಂಡಿದ್ದಾರೆ.
Pic credit - instagram
ಅಂಜಲಿ ಅವರ ಅಭಿನಯ ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
Pic credit - instagram
ಅಂಜಲಿ ಅವರು ಬಹಳ ಚೆನ್ನಾಗಿ ಡ್ಯಾನ್ಸ್ ಕೂಡ ಮಾಡುತ್ತಾರೆ.
Pic credit - instagram
ಪದವಿ ಪೂರ್ವ ಸಿನಿಮಾ ಮೂಲಕ ಅಂಜಲಿ ಹೀರೋಯಿನ್ ಆದರು.
Pic credit - instagram
ಈಗ ಅಂಜಲಿ ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ.
Pic credit - instagram