‘ಬ್ರ್ಯಾಟ್’ ಸಿನಿಮಾದಲ್ಲಿ ಮನಿಷಾ, ಡಾರ್ಲಿಂಗ್ ಕೃಷ್ಣ ಸೂಪರ್ ಕೆಮಿಸ್ಟ್ರಿ.

26 October 2025

Pic credit - instagram

Author: Madankumar

ಕನ್ನಡದಲ್ಲಿ ಮನಿಷಾ ಕಂದಕೂರ್ ಅಭಿನಯಿಸಿದ ಮೊದಲ ಸಿನಿಮಾ ಇದು.

ಮೊದಲ ಚಿತ್ರ

Pic credit - instagram

ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮನಿಷಾ ಕಂದಕೂರ್ ಜೋಡಿ.

ಡಾರ್ಲಿಂಗ್ ಜೋಡಿ

Pic credit - instagram

ಅ.31ರಂದು ‘ಬ್ರ್ಯಾಟ್’ ಚಿತ್ರ ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ.

ಅ.31ಕ್ಕೆ ರಿಲೀಸ್

Pic credit - instagram

ಮನಿಷಾ ಅವರು ನಟನೆಯ ಪಾಠ ಕಲಿತು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ.

ನಟನೆ ಕಲಿತು

Pic credit - instagram

‘ಬ್ರ್ಯಾಟ್’ ಸಿನಿಮಾದ ಎಲ್ಲ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ.

ಹಾಡು ಹಿಟ್

Pic credit - instagram

ಸಿನಿಮಾ ಬಿಡುಗಡೆಗೂ ಮುನ್ನವೇ ಮನಿಷಾ ಅವರಿಗೆ ಜನಮೆಚ್ಚುಗೆ ಸಿಕ್ಕಿದೆ.

ಜನಮೆಚ್ಚುಗೆ

Pic credit - instagram

ಮೊದಲ ಚಿತ್ರಕ್ಕೆ ಜನರಿಂದ ಸಿಗುವ ಪ್ರತಿಕ್ರಿಯೆಗಾಗಿ ಕಾದಿರುವ ನಟಿ ಮನಿಷಾ.

ಪ್ರತಿಕ್ರಿಯೆಗಾಗಿ

Pic credit - instagram

ಈ ಸಿನಿಮಾದಲ್ಲೂ ಮನಿಷಾ ಎಂಬ ಪಾತ್ರವನ್ನೇ ಅವರು ಮಾಡಿದ್ದಾರೆ.

ಪಾತ್ರದ ಹೆಸರು

Pic credit - instagram