ದಕ್ಷಿಣದ ಚಿತ್ರರಂಗದತ್ತ ದೃಷ್ಟಿ ಹರಿಸಿದ ಮಾಜಿ ವಿಶ್ವ ಸುಂದರಿ ಮಾನುಷಿ

06 June 2025

By  Manjunatha

ಮಾನುಷಿ ಚಿಲ್ಲರ್, 2017 ರಲ್ಲಿ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ್ದ ಭಾರತೀಯ ಯುವತಿ.

    ನಟಿ ಮಾನುಷಿ ಚಿಲ್ಲರ್

ವಿಶ್ವ ಸುಂದರಿ ಆದ ಬೆನ್ನಲ್ಲೆ ಸಿನಿಮಾಗಳಿಗೆ ಎಂಟ್ರಿ ಕೊಟ್ಟ ಮಾನುಷಿಯ ಎಂಟ್ರಿ ಬಲು ಜೋರಾಗಿಯೇ ಆಗಿತ್ತು.

     ಸಿನಿಮಾಗಳಿಗೆ ಎಂಟ್ರಿ

ಮೊದಲ ಸಿನಿಮಾನಲ್ಲಿಯೇ ಅಕ್ಷಯ್ ಕುಮಾರ್ ಅವರ ಬಿಗ್ ಬಜೆಟ್ ಸಿನಿಮಾಕ್ಕೆ ಮಾನುಷಿ ನಾಯಕಿ ಆಗಿದ್ದರು.

 ಅಕ್ಷಯ್ ಕುಮಾರ್ ಜೊತೆ

ಆದರೆ ಅದೃಷ್ಟ ಮಾನುಷಿ ಪರವಾಗಿರಲಿಲ್ಲ, ಮೊದಲ ಸಿನಿಮಾ ಫ್ಲಾಪ್ ಆ ನಂತರ ನಟಿಸಿದ ಸಿನಿಮಾಗಳು ಫ್ಲಾಪ್ ಆದವು.

  ಮೊದಲ ಸಿನಿಮಾ ಫ್ಲಾಪ್

ಇದೀಗ ಮಾನುಷಿ ಚಿಲ್ಲರ್ ದಕ್ಷಿಣ ಭಾರತ ಚಿತ್ರರಂಗದತ್ತ ದೃಷ್ಟಿ ಹರಿಸಿದ್ದಾರೆ. ಇದೀಗ ಹೊಸ ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ.

     ದಕ್ಷಿಣ  ಚಿತ್ರರಂಗದತ್ತ

ತೆಲುಗು ಚಿತ್ರರಂಗದ ಯುವನಟನೊಬ್ಬನ ಬಿಗ್ ಬಜೆಟ್ ಸಿನಿಮಾನಲ್ಲಿ ಮಾನುಷಿ ಚಿಲ್ಲರ್ ನಾಯಕಿಯಾಗಿ ನಟಿಸಲಿದ್ದಾರೆ.

ತೆಲುಗು ಸಿನಿಮಾನಲ್ಲಿ ಪಾತ್ರ

ಈ ಹಿಂದೆ ಅವರು ಹಿಂದಿ-ತೆಲುಗು ಎರಡರಲ್ಲೂ ನಿರ್ಮಾಣವಾಗಿದ್ದ ‘ಆಪರೇಷನ್ ವ್ಯಾಲಂಟೈನ್’ನಲ್ಲಿ ನಟಿಸಿದ್ದರು.

      ಇದು ಮೊದಲೇನಲ್ಲ

ಇದೀಗ ಮಾನುಷಿ ಚಿಲ್ಲರ್ ಅವರು ತೆಲುಗಿನ ವಿಜಯ್ ದೇವರಕೊಂಡ ಅವರ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ.

   ವಿಜಯ್ ದೇವರಕೊಂಡ