ವಿಶ್ವಶ್ರೇಷ್ಠ ನಿರ್ದೇಶಕನಿಂದ ಜಾನ್ಹವಿ ಕಪೂರ್​​ ನಟನೆಗೆ ಮೆಚ್ಚುಗೆ

07 OCT 2025

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​​ನ ಬೇಡಿಕೆಯ ಯುವನಟಿ, ನಟನೆಗಿಂತಲೂ ಗ್ಲಾಮರ್​​ನಿಂದ ಹೆಚ್ಚು ಸೆಳೆಯುತ್ತಾರೆ.

        ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ಅವರನ್ನು ಸಿನಿಮಾಗಳಲ್ಲಿ ಹಾಕಿಕೊಳ್ಳುವುದು ಗ್ಲಾಮರ್ ಕಾರಣಕ್ಕೆ ಹೆಚ್ಚು.

       ಗ್ಲಾಮರ್ ಕಾರಣಕ್ಕೆ

ನಟನೆಗೆ ಸ್ಕೋಪ್ ಇರುವ ಪಾತ್ರಗಳಲ್ಲಿ ಜಾನ್ಹವಿ ಕಪೂರ್ ನಟಿಸಿದ್ದು ಬಹಳ ಕಡಿಮೆ.

  ನಟಿಸಿದ್ದು ಬಹಳ ಕಡಿಮೆ

ಕೆಲ ತಿಂಗಳ ಹಿಂದೆ ಬಿಡುಗಡೆ ಆದ ‘ಹೋಮ್​​ಬೌಂಡ್’ ಸಿನಿಮಾನಲ್ಲಿ ಜಾನ್ಹವಿ ಕಪೂರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

‘ಹೋಮ್​​ಬೌಂಡ್’ ಸಿನಿಮಾ

ಭಾರತದಿಂದ ಅಧಿಕೃತವಾಗಿ ಆಸ್ಕರ್​​ಗೆ ಆಯ್ಕೆ ಆಗಿರುವ ಈ ಸಿನಿಮಾ ಹಲವು ದೇಶಗಳಲ್ಲಿ ಪ್ರೀಮಿಯರ್ ಸಹ ಆಗಿದೆ.

    ಆಸ್ಕರ್​​ಗೆ ಆಯ್ಕೆ ಆಗಿದೆ

ವಿಶ್ವಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾಗಿರುವ ಮಾರ್ಟಿನ್ ಸ್ಕೋರ್ಸೆಸಿ ಅವರು ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

     ಮಾರ್ಟಿನ್ ಸ್ಕೋರ್ಸೆಸಿ

ಸಿನಿಮಾ ನೋಡಿದ ಮಾರ್ಟಿನ್ ಸ್ಕೋರ್ಸೆಸಿ ಅವರು ವಿಶೇಷವಾಗಿ ನಟಿ ಜಾನ್ಹವಿ ಕಪೂರ್ ಅವರ ನಟನೆಯನ್ನು ಬಹುವಾಗಿ ಮೆಚ್ಚಿಕೊಂಡರಂತೆ.

     ನಟಿ ಜಾನ್ಹವಿ ಕಪೂರ್

ಮಾರ್ಟಿನ್ ಸ್ಕೋರ್ಸೆಸಿ ಅವರು ತಮ್ಮ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿರುವುದು ಜಾನ್ಹವಿ ಕಪೂರ್ ಪಾಲಿಗೆ ಅದ್ಭುತ ಕ್ಷಣವಂತೆ.

        ಅದ್ಭುತ ಕ್ಷಣವಂತೆ