ಡ್ರೀಮ್ ಗರ್ಲ್ ರೀತಿ ಕಾಣಿಸಿದ ‘ಮ್ಯಾಕ್ಸ್’ ನಟಿ ಸುಕೃತಾ ವಾಗ್ಳೆ.

12 June 2025

Pic credit - instagram

Author: Madankumar

ನಟಿ ಸುಕೃತಾ ವಾಗ್ಳೆ ಅವರ ಹೊಸ ಫೋಟೋಶೂಟ್ ಇದು.

ಫೋಟೋಶೂಟ್

Pic credit - instagram

ನೀಲಿ ಬಣ್ಣದ ಉಡುಪು ಧರಿಸಿ ಸುಕೃತಾ ವಾಗ್ಳೆ ಕಂಗೊಳಿಸಿದ್ದಾರೆ.

ನೀಲಿ ಉಡುಪು

Pic credit - instagram

ಸಿಂಪಲ್ ಆದರೂ ಸೂಪರ್ ಆಗಿವೆ ಸುಕೃತಾ ವಾಗ್ಳೆ ಫೋಟೋಗಳು.

ಸಿಂಪಲ್, ಸೂಪರ್

Pic credit - instagram

ಕ್ಯಾಮೆರಾ ಎದುರು ವಿವಿಧ ಬಗೆಯಲ್ಲಿ ಪೋಸ್ ನೀಡಿದ ಸುಂದರಿ.

ವಿವಿಧ ಪೋಸ್

Pic credit - instagram

‘ಮ್ಯಾಕ್ಸ್’ ಸಿನಿಮಾದಿಂದ ಸುಕೃತಾ ವಾಗ್ಳೆ ಅವರಿಗೆ ಗೆಲುವು ಸಿಕ್ಕಿತು.

ಮ್ಯಾಕ್ಸ್ ಗೆಲುವು

Pic credit - instagram

ಮ್ಯಾಕ್ಸ್ ಚಿತ್ರದಲ್ಲಿ ಸುದೀಪ್ ಜೊತೆ ಪೊಲೀಸ್ ಪಾತ್ರ ಮಾಡಿದ ನಟಿ.

ಪೊಲೀಸ್ ಪಾತ್ರ

Pic credit - instagram

ಸುಕೃತಾ ವಾಗ್ಳೆ ಅವರ ಈ ಫೋಟೋ ಸಖತ್ ಗ್ಲಾಮರಸ್ ಆಗಿದೆ.

ಗ್ಲಾಮರಸ್ ಲುಕ್

Pic credit - instagram

ಕನ್ನಡ ಚಿತ್ರರಂಗದಲ್ಲಿ 2013ರಿಂದ ಆ್ಯಕ್ಟೀವ್ ಆಗಿದ್ದಾರೆ ಸುಕೃತಾ.

2013ರಿಂದಲೂ

Pic credit - instagram