ವಿಯೆಟ್ನಾಂನಲ್ಲಿ ನಟಿ ಮಯೂರಿ ಕ್ರಿಸ್​ಮಸ್ ಸಂಭ್ರಮ.

19 December 2025

Pic credit - instagram

Author: Madankumar

ಕನ್ನಡ ಕಿರುತೆರೆ ಹಾಗೂ ಚಿತ್ರರಂಗದ ಖ್ಯಾತ ನಟಿ ಮಯೂರಿ.

ಖ್ಯಾತ ನಟಿ

Pic credit - instagram

ಈಗ ವಿದೇಶ ಪ್ರವಾಸದಲ್ಲಿ ನಟಿ ಮಯೂರಿ ಬ್ಯುಸಿ ಆಗಿದ್ದಾರೆ.

ವಿದೇಶ ಪ್ರವಾಸ

Pic credit - instagram

ಡಿಸೆಂಬರ್ ತಿಂಗಳು ಆದ ಕಾರಣ ಈ ಪ್ರವಾಸ ವಿಶೇಷವಾಗಿದೆ.

ಡಿಸೆಂಬರ್

Pic credit - instagram

ವಿದೇಶಗಳಲ್ಲಿ ಈಗಾಗಲೇ ಕ್ರಿಸ್ಮಸ್ ಆಚರಣೆ ಶುರು ಮಾಡಲಾಗಿದೆ.

ಸೆಲೆಬ್ರೇಷನ್

Pic credit - instagram

ವಿಯೆಟ್ನಾಂನಲ್ಲಿ ಸಂಭ್ರಮ ಹೇಗಿದೆ ಅಂತ ತೋರಿಸಿದ ಮಯೂರಿ.

ವಿಯೆಟ್ನಾಂ

Pic credit - instagram

ಮಯೂರಿ ಹಂಚಿಕೊಂಡಿರುವ ಕಲರ್​ಫುಲ್ ಫೋಟೋಗಳು ಇಲ್ಲಿವೆ.

ಫೋಟೋಗಳು

Pic credit - instagram

ಕ್ರಿಸ್ಮಸ್ ಟ್ರೀ ಎದುರು ನಟಿ ಮಯೂರಿ ಈ ರೀತಿ ಪೋಸ್ ನೀಡಿದ್ದಾರೆ.

ಕ್ರಿಸ್ಮಸ್ ಟ್ರೀ

Pic credit - instagram

ಫೋಟೋಗಳನ್ನು ನೋಡಿ ಮಯೂರಿ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.

ಫ್ಯಾನ್ಸ್ ಮೆಚ್ಚುಗೆ

Pic credit - instagram