ಸರಳ ಸೌಂದರ್ಯದಿಂದ ಸೆಳೆಯುತ್ತಿರುವ ನಟಿ ಮೀನಾಕ್ಷಿ ಚೌಧರಿ

11 SEP 2026

By  Manjunatha

ಮೀನಾಕ್ಷಿ ಚೌಧರಿ ಹರಿಯಾಣ ಮೂಲದ ನಟಿ ಆದರೆ ಮಿಂಚುತ್ತಿರುವುದು ಆದರೆ ಮಿಂಚುತ್ತಿರುವುದು ದಕ್ಷಿಣ ಭಾರತ ಚಿತ್ರರಂಗದಲ್ಲಿ.

 ಹರಿಯಾಣ ಮೂಲದ ನಟಿ

ತೆಲುಗು ಸಿನಿಮಾ ಮೂಲಕ ನಾಯಕಿಯಾದ ಮೀನಾಕ್ಷಿ ಚೌಧರಿ ಪ್ರಸ್ತುತ ತೆಲುಗಿನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.

  ತೆಲುಗಿನ ಬೇಡಿಕೆಯ ನಟಿ

2021ರಲ್ಲಿ ನಾಯಕಿಯಾಗಿ ಎಂಟ್ರಿ ಕೊಟ್ಟ ನಟಿ ಮೀನಾಕ್ಷಿ ಚೌಧರಿ ಈ ವರೆಗೆ ಹತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಹತ್ತು ತೆಲುಗು ಸಿನಿಮಾ

ಜೊತೆಗೆ ಎರಡು ತಮಿಳು ಸಿನಿಮಾಗಳಲ್ಲಿಯೂ ಸಹ ಮೀನಾಕ್ಷಿ ಚೌಧರಿ ಅವರು ನಟನೆ ಮಾಡಿದ್ದಾರೆ.

  ಎರಡು ತಮಿಳು ಸಿನಿಮಾ

ಮೀನಾಕ್ಷಿ ಚೌಧರಿ ತಮ್ಮ ಸರಳವಾದ ಸೌಂದರ್ಯ ಮತ್ತು ಅಷ್ಟೇ ಸರಳವಾದ ನಟನೆಯಿಂದ ಗಮನ ಸೆಳೆಯುತ್ತಿದ್ದಾರೆ.

   ಸರಳವಾದ ಸೌಂದರ್ಯ

ಹೆಚ್ಚಿನ ಗ್ಲಾಮರ್ ಇಲ್ಲದೆ, ಸರಳವಾದ ಉಡುಗೆಗಳಲ್ಲಿ ಕಾಣಿಸಿಕೊಳ್ಳುವ ಈ ನಟಿ, ತಮ್ಮ ಸರಳತೆಯಿಂದಲೇ ಸೆಳೆಯುತ್ತಿದ್ದಾರೆ.

     ತಮ್ಮ ಸರಳತೆಯಿಂದ

ಮೀನಾಕ್ಷಿ ಚೌಧರಿ ಇದೀಗ ನಾಗ ಚೈತನ್ಯ ಜೊತೆಗೆ ‘ವೃಷಕರ್ಮ’ ಹೆಸರಿನ ಹೊಸ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ.

     ‘ವೃಷಕರ್ಮ’ ಸಿನಿಮಾ

ಸಿನಿಮಾನಲ್ಲಿ ಸಖತ್ ಆಕ್ಷನ್ ಸಹ ಮಾಡಿದ್ದು, ದೊಡ್ಡ ಹಿಟ್​​ ಆಗುವ ನಿರೀಕ್ಷೆಯಲ್ಲಿದ್ದಾರೆ ನಟಿ ಮೀನಾಕ್ಷಿ ಚೌಧರಿ.

     ಹಿಟ್​​ ಆಗುವ ನಿರೀಕ್ಷೆ