ನಾನಿ ಸಿನಿಮಾಕ್ಕೆ ಆಯ್ಕೆಯಾದ ಮುದ್ದು ಮುಖದ ಮೀನಾಕ್ಷಿ ಚೌಧರಿ

29 SEP 2026

By  Manjunatha

ನಾನಿ ನಟನೆಯ ‘ದಿ ಪ್ಯಾರಡೈಸ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.

  ‘ದಿ ಪ್ಯಾರಡೈಸ್’ ಸಿನಿಮಾ

ಇದರ ನಡುವೆ ನಾನಿಯ ಮುಂದಿನ ಸಿನಿಮಾ ಬಗ್ಗೆ ಈಗಾಗಲೇ ಚರ್ಚೆ ಶುರು ಆಗಿದೆ. ಅವರ ಮುಂದಿನ ಸಿನಿಮಾ ‘ಬ್ಲಡಿ ರೋಮಿಯೋ’.

      ‘ಬ್ಲಡಿ ರೋಮಿಯೋ’

ನಾನಿಯ ‘ಬ್ಲಡಿ ರೋಮಿಯೊ’ ಸಿನಿಮಾದ ನಾಯಕಿಯಾಗಿ ಮುದ್ದು ಮುಖದ ನಟಿ ಮೀನಾಕ್ಷಿ ಚೌಧರಿ ಆಯ್ಕೆ ಆಗಿದ್ದಾರೆ.

 ಮೀನಾಕ್ಷಿ ಚೌಧರಿ ಆಯ್ಕೆ

ಹರಿಯಾಣ ಮೂಲದ ನಟಿ ಮೀನಾಕ್ಷಿ ಚೌಧರಿ, ಹಿಂದಿ ಸಿನಿಮಾ ಮೂಲಕ ಪದಾರ್ಪಣೆ ಮಾಡಿದರು ದಕ್ಷಿಣದಲ್ಲಿ ಮಿಂಚುತ್ತಿದ್ದಾರೆ.

 ಹರಿಯಾಣ ಮೂಲದ ನಟಿ

ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಮೀನಾಕ್ಷಿ ಚೌಧರಿ ಸಖತ್ ಬ್ಯುಸಿ ಆಗಿದ್ದಾರೆ. ಅವರ ನಟನೆ, ಸೌಂದರ್ಯಕ್ಕೆ ಪ್ರೇಕ್ಷಕ ಫಿದಾ ಆಗಿದ್ದಾನೆ.

  ತೆಲುಗು ಹಾಗೂ ತಮಿಳು

2024 ರಲ್ಲಿ ಮೀನಾಕ್ಷಿ ನಟಿಸಿದ್ದ ಆರು ಸಿನಿಮಾಗಳು ಒಂದೇ ವರ್ಷ ರಿಲೀಸ್ ಆಗಿದ್ದು, ಅವರಿಗೆ ಇರುವ ಬೇಡಿಕೆಗೆ ಸಾಕ್ಷಿ.

     ಒಂದೇ ವರ್ಷ ರಿಲೀಸ್

ಈಗಾಗಲೇ ಮೀನಾಕ್ಷಿ ಬಳಿ ಎರಡು ಸಿನಿಮಾಗಳು ಇವೆ. ಇವುಗಳ ಜೊತೆಗೆ ನಾನಿ ಸಿನಿಮಾಕ್ಕೂ ಆಯ್ಕೆ ಆಗಿದ್ದಾರೆ.

  ಎರಡು ಸಿನಿಮಾಗಳು ಇವೆ

‘ಬ್ಲಡಿ ರೋಮಿಯೊ’ ಸಿನಿಮಾನಲ್ಲಿ ಮೀನಾಕ್ಷಿ ಚೌಧರಿ ನಾಯಕಿ ಆಗಿ ನಟಿಸಲಿರುವುದು ಬಹುತೇಕ ಖಾತ್ರಿ ಆಗಿದೆ.

ಮೀನಾಕ್ಷಿ ಚೌಧರಿ ನಾಯಕಿ