ಮೇಘಾ ಶೆಟ್ಟಿ ಮನೆಯಲ್ಲಿ ದೀಪಾವಳಿ ಸಂಭ್ರಮ ಹೇಗಿತ್ತು ನೋಡಿ.

24 October 2025

Pic credit - instagram

Author: Madankumar

ಬೆಳಕಿನ ಹಬ್ಬದಲ್ಲಿ ಭಕ್ತಿ-ಭಾವದಿಂದ ಪಾಲ್ಗೊಂಡ ಮೇಘಾ ಶೆಟ್ಟಿ.

ಬೆಳಕಿನ ಹಬ್ಬ

Pic credit - instagram

ಹಬ್ಬದ ಫೋಟೋಗಳನ್ನು ನಟಿ ಮೇಘಾ ಶೆಟ್ಟಿ ಹಂಚಿಕೊಂಡಿದ್ದಾರೆ.

ಫೋಟೋಗಳು

Pic credit - instagram

ಕುಟುಂಬದವರ ಜೊತೆಯಲ್ಲಿ ಮೇಘಾ ಶೆಟ್ಟಿ ಹಬ್ಬ ಆಚರಿಸಿದ್ದಾರೆ.

ಫ್ಯಾಮಿಲಿ ಜೊತೆ

Pic credit - instagram

ಸಿನಿಮಾ ಕೆಲಸಗಳಿಂದ ಬಿಡುವು ಪಡೆದು ಹಬ್ಬ ಮಾಡಿದ ಸುಂದರಿ.

ಬಿಡುವು ಪಡೆದು

Pic credit - instagram

ಅಭಿಮಾನಿಗಳು ಕಮೆಂಟ್ ಮಾಡಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಶುಭಾಶಯಗಳು

Pic credit - instagram

ಹಬ್ಬಕ್ಕಾಗಿ ಸೀರೆ ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ ಮೇಘಾ ಶೆಟ್ಟಿ.

ಸೀರೆಯಲ್ಲಿ ಪೋಸ್

Pic credit - instagram

ಡಯೆಟ್ ಚಿಂತೆ ಮರೆತು ದೀಪಾವಳಿ ಹಬ್ಬದ ಊಟವನ್ನು ಸವಿದಿದ್ದಾರೆ.

ಹಬ್ಬದ ಊಟ

Pic credit - instagram

ಸೀರಿಯಲ್, ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ಮೇಘಾ ಶೆಟ್ಟಿ.

ಖ್ಯಾತ ನಟಿ

Pic credit - instagram