Pic credit - Instagram

Author: Rajesh Duggumane

20 Aug 2025

ಮೇಘಾ ಶೆಟ್ಟಿ ಎದುರು ಒಂದು ಪ್ರಶ್ನೆ ಇಟ್ಟ ಅಭಿಮಾನಿಗಳು

ಮೇಘಾ ಶೆಟ್ಟಿ 

ನಟಿ ಮೇಘಾ ಶೆಟ್ಟಿ ಅವರು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಜನಪ್ರಿಯತೆ ಪಡೆದಿದ್ದಾರೆ. 

ನಿರ್ಮಾಣ 

ಧಾರಾವಾಹಿಗಳ ನಿರ್ಮಾಣದಲ್ಲೂ ಮೇಘಾ ಶೆಟ್ಟಿ ಅವರು ತೊಡಗಿಕೊಂಡಿದ್ದಾರೆ. ಈ ಮೂಲಕ ನಿರ್ಮಾಪಕಿ ಆಗಿದ್ದಾರೆ. 

ಕಷ್ಟ ಪಟ್ಟರು 

ಮೇಘಾ ಶೆಟ್ಟಿ ಅವರು ತುಂಬಾನೇ ಕಷ್ಟಪಟ್ಟು ದುಡಿದ ಹಣದಲ್ಲಿ ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದಾರೆ. 

ಅಭಿಮಾನಿಗಳ ಪ್ರಶ್ನೆ 

ಮೇಘಾ ಶೆಟ್ಟಿ ಎದುರು ಅಭಿಮಾನಿಗಳು ಒಂದು ಪ್ರಶ್ನೆ ಇಟ್ಟಿದ್ದಾರೆ. ಇದಕ್ಕೆ ಅವರು ಉತ್ತರಿಸುತ್ತಾರಾ ಎಂಬುದು ಸದ್ಯದ ಪ್ರಶ್ನೆ. 

ನಟನೆ 

ಮೇಘಾ ಶೆಟ್ಟಿ ಅವರು ನಟನೆಗೆ ಮರಳೋದು ಯಾವಾಗ ಎನ್ನುವ ಪ್ರಶ್ನೆಯನ್ನು ಫ್ಯಾನ್ಸ್ ಕೇಳುತ್ತಿದ್ದಾರೆ. 

ದೂರ 

ಆರಂಭದಲ್ಲಿ ಕಿರುತೆರೆಯಲ್ಲಿ ಬ್ಯುಸಿ ಇದ್ದ ಮೇಘಾ ಶೆಟ್ಟಿ ನಂತರ ಹಿರಿತೆರೆಯಲ್ಲಿ ಕಾಣಿಸಿಕೊಂಡರು. 

ಈಗ ಇಲ್ಲ 

ಈಗ ಮೇಘಾ ಶೆಟ್ಟಿ ಅವರು ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ನಟನೆ ಮಾಡುತ್ತಾ ಇಲ್ಲ. 

ನಿರ್ಮಾಣಕ್ಕೆ 

ಮೇಘಾ ಶೆಟ್ಟಿ ಅವರು ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡುತ್ತಾ ಇದ್ದಾರೆ. ಇದರಿಂದ ನಟನೆಯಿಂದ ದೂರ ಆಗಿದ್ದಾರೆ.