ಡ್ರೀಮ್ ಗರ್ಲ್ ರೀತಿ ಕಾಣುತ್ತಿರುವ ನಟಿ ಮೇಘಾ ಶೆಟ್ಟಿ.

03 August 2025

Pic credit - instagram

Author: Madankumar

ನಟಿ ಮೇಘಾ ಶೆಟ್ಟಿ ಅವರ ಹೊಸ ಫೋಟೋಗಳು ಇಲ್ಲಿವೆ.

ಹೊಸ ಫೋಟೋ

Pic credit - instagram

‘ನಿಮ್ಮ ಡ್ರೀಮ್ ಗರ್ಲ್’ ಎಂದು ಕ್ಯಾಪ್ಷನ್ ನೀಡಿರುವ ನಟಿ.

ನಿಮ್ಮ ಡ್ರೀಮ್ ಗರ್ಲ್

Pic credit - instagram

ಕಿರುತೆರೆ ಧಾರಾವಾಹಿ ಮೂಲಕ ಫೇಮಸ್ ಆದ ಸುಂದರಿ ಮೇಘಾ.

ಕಿರುತೆರೆಯಿಂದ

Pic credit - instagram

ಸಿನಿಮಾಗಳಲ್ಲೂ ನಟಿಸಿ ಮೇಘಾ ಶೆಟ್ಟಿ ಅವರು ಹೆಸರು ಗಳಿಸಿದ್ದಾರೆ.

ಸಿನಿಮಾಗಳಲ್ಲೂ

Pic credit - instagram

ಅಭಿಮಾನಿಗಳಿಗೆ ಈ ಫೋಟೋಗಳು ಸಖತ್ ಮೆಚ್ಚುಗೆ ಆಗಿವೆ.

ಭಾರಿ ಮೆಚ್ಚುಗೆ

Pic credit - instagram

ಮೇಘಾ ಶೆಟ್ಟಿಯ ಗ್ಲಾಮರ್ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.

ಗ್ಲಾಮರ್ ಲುಕ್

Pic credit - instagram

ಚಿತ್ರರಂಗದಲ್ಲಿ ಮೇಘಾ ಶೆಟ್ಟಿಗೆ ಹಲವು ಅವಕಾಶಗಳು ಸಿಕ್ಕಿವೆ.

ಹಲವು ಚಾನ್ಸ್

Pic credit - instagram

ಮೇಘಾಗೆ ಇನ್​​ಸ್ಟಾಗ್ರಾಮ್​​ನಲ್ಲಿ 12 ಲಕ್ಷ ಫಾಲೋವರ್ಸ್ ಇದ್ದಾರೆ.

12 ಲಕ್ಷ ಜನ

Pic credit - instagram